ಈ ಬಂಕ್​ನಲ್ಲಿ 3 ದಿನ ಉಚಿತ ಪೆಟ್ರೋಲ್​: ಕಾರಣ ಕೇಳಿದ್ರೆ ಮಾಲೀಕನಿಗೆ ಖಂಡಿತ ಶಹಬ್ಬಾಸ್​ ಅಂತಿರಾ..!

ಭೋಪಾಲ್​: ದೇಶದಲ್ಲಿ ಇಂಧನ ದರ ರಾಕೆಟ್​ ವೇಗದಲ್ಲಿ ಏರಿಕೆ ಆಗುತ್ತಿದೆ. ದರ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈಗಾಗಲೇ ಪೆಟ್ರೋಲ್​ ಶತಕ ಬಾರಿಸಿ ಮುನ್ನುಗ್ಗುತ್ತಿದ್ದರೆ, ಡೀಸೆಲ್​ ಕೆಲವೆಡೆ ನೂರರ ಗಡಿ ಮುಟ್ಟಿದೆ. ಇಂಧನ ದರ ಏರಿಕೆ ಪರಿಣಾಮ ಇತರೆ ಸೇವೆಗಳ ಮೇಲೂ ಬಿದ್ದಿರುವುದರಿಂದ ಜನ ಸಾಮಾನ್ಯರಿಗೆ ಇದೇ ಚಿಂತೆ ಆಗಿದೆ. ಇದರ ನಡುವೆ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ಪೆಟ್ರೋಲ್ ಅನ್ನು ಉಚಿತವಾಗಿ ನೀಡುತ್ತಿದ್ದಾರೆ. ಇಂತಹ ಸಮಯದಲ್ಲಿ ಪೆಟ್ರೋಲ್​ ಅನ್ನು ಉಚಿತವಾಗಿ … Continue reading ಈ ಬಂಕ್​ನಲ್ಲಿ 3 ದಿನ ಉಚಿತ ಪೆಟ್ರೋಲ್​: ಕಾರಣ ಕೇಳಿದ್ರೆ ಮಾಲೀಕನಿಗೆ ಖಂಡಿತ ಶಹಬ್ಬಾಸ್​ ಅಂತಿರಾ..!