More

    ಪಕ್ಕದಲ್ಲಿ ಖಾಲಿ ಇದೆ ಯಾರಾದ್ರೂ ಬರ್ತೀರಾ? ನೆಟ್ಟಿಗರಿಗೆ ಮಾಜಿ ನೀಲಿ ತಾರೆಯ ಬಿಗ್​ ಆಫರ್​!

    ಮಾಲ್ಡೀವ್ಸ್​: ಮಾದಕ ನಟಿ ಸನ್ನಿ ಲಿಯೋನ್​ ಅವರು ಸದ್ಯ ಬಿಡುವಿನ ವೇಳೆಯನ್ನು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಭೂಲೋಕದ ಸ್ವರ್ಗ ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಬೀಡುಬಿಟ್ಟಿರುವ ಸನ್ನಿ ಲಿಯೋನ್​ ತಮ್ಮ ಹಾಟ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ.

    ಸನ್ನಿ ಲಿಯೋನ್​ ಯಾವುದೇ ಹೊಸ ಪೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್​ ಮಾಡಿದ್ರೆ ಸಾಗು ಅದು ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ವೈರಲ್ ಆಗಿ ಬಿಡುತ್ತದೆ. ಸನ್ನಿ ಲಿಯೋನ್​ ಅವರು ತಮ್ಮ ಪತಿ ಡೇನಿಯಲ್​ ವೇಬರ್​, ಮಕ್ಕಳಾದ ನಿಶಾ, ಏಶರ್​ ಹಾಗೂ ನೋಹ್ ಜತೆ ಮಾಲ್ಡೀವ್ಸ್​ ಪ್ರವಾಸದಲ್ಲಿದ್ದಾರೆ.

    ರಜೆಯ ಮೋಜಿನಲ್ಲಿರುವ ಸನ್ನಿ ತಮ್ಮ ಅಭಿಮಾನಿಗಳನ್ನು ಮರೆತಿಲ್ಲ. ಅವರಿಗೊಂದು ಬಿಗ್​ ಆಫರ್​ ಕೂಡ ನೀಡಿದ್ದಾರೆ. ಏನಪ್ಪಾ ಅದು ಅಂದ್ರೆ, ಕಡಲ ತೀರದಲ್ಲಿರುವ ಉಯ್ಯಾಲೆ ಮೇಲೆ ನಿಂತಿರುವ ಚಿತ್ರವನ್ನು ಶೇರ್ ಮಾಡಿಕೊಂಡಿರುವ ಸನ್ನಿ, ನನ್ನ ಪಕ್ಕದಲ್ಲಿರುವ ಉಯ್ಯಾಲೆಯ ಸೀಟು ಖಾಲಿ ಇದೆ. ಯಾರು ನನ್ನೊಂದಿಗೆ ಉಯ್ಯಾಲೆ ಆಡಲು ಬರ್ತೀರಾ ಎನ್ನುವ ಮೂಲಕ ಪರೋಕ್ಷವಾಗಿ ಆಫರ್​ ನೀಡಿದ್ದಾರೆ.

    ಪಕ್ಕದಲ್ಲಿ ಖಾಲಿ ಇದೆ ಯಾರಾದ್ರೂ ಬರ್ತೀರಾ? ನೆಟ್ಟಿಗರಿಗೆ ಮಾಜಿ ನೀಲಿ ತಾರೆಯ ಬಿಗ್​ ಆಫರ್​!

    ಹಾಟ್​ ಲುಕ್​ನಲ್ಲಿರುವ ಸನ್ನಿ ಲಿಯೋನ್​ ನೋಡಿದ ಅನೇಕ ನೋಡಿಗರು ಇಂತಹ ಅವಕಾಶವನ್ನು ಯಾರಾದರೂ ಮಿಸ್​ ಮಾಡಿಕೊಳ್ತಾರಾ ನಾನು ಬರ್ತೀನಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. ಇನ್ನು ಕೆಲವರು ಸನ್ನಿ ಲಿಯೋನ್​ ಮಾದಕ ಮೈಮಾಟಕ್ಕೆ ಮಾರುಹೋಗಿದ್ದಾರೆ. (ಏಜೆನ್ಸೀಸ್​)

    View this post on Instagram

    A post shared by Sunny Leone (@sunnyleone)

    View this post on Instagram

    A post shared by Sunny Leone (@sunnyleone)

    View this post on Instagram

    A post shared by Sunny Leone (@sunnyleone)

    ಅಪ್ರಾಪ್ತ ಬಾಲಕನನ್ನು ನಂಬಿಸಿ ಬಾಡಿಗೆ ಮನೆಗೆ ಕರೆದೊಯ್ದ 19ರ ಯುವತಿ: ಕೆಲವೇ ದಿನಗಳಲ್ಲಿ ಕಾದಿತ್ತು ಶಾಕ್!​​

    ವಾರಾಂತ್ಯಕ್ಕೆ ಹಾಲಿವುಡ್ ಸ್ಪೆಷಲ್; ಸಿನಿಮಾ-ವೆಬ್​ ಸರಣಿ ನೋಡುಗರಿಗೆ ಹಬ್ಬದ ವಾತಾವರಣ

    ಬಾಲಾಗೆ ದೀಪಿಕಾ ನೆರವು; ಕಿಡ್ನಿ ಕಸಿಗೆ 15 ಲಕ್ಷ ರೂ. ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts