ಅಪ್ರಾಪ್ತ ಬಾಲಕನನ್ನು ನಂಬಿಸಿ ಬಾಡಿಗೆ ಮನೆಗೆ ಕರೆದೊಯ್ದ 19ರ ಯುವತಿ: ಕೆಲವೇ ದಿನಗಳಲ್ಲಿ ಕಾದಿತ್ತು ಶಾಕ್!​​

ಪೊಲ್ಲಾಚಿ (ತಮಿಳುನಾಡು): ಸಾಮಾನ್ಯವಾಗಿ ಅಪ್ತಾಪ್ತ ಬಾಲಕಿಯರ ಮೇಲಿನ ವಂಚನೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ಹೆಚ್ಚಾಗಿ ನೋಡಿರುತ್ತೇವೆ. ಆದರೆ, ತಮಿಳುನಾಡಿನ ಪೊಲ್ಲಾಚಿಯಲ್ಲಿ ಬೆಳಕಿಗೆ ಬಂದಿರುವ ಈ ಪ್ರಕರಣ ಅದಕ್ಕೆ ತದ್ವಿರುದ್ಧವಾಗಿದೆ. ಅಪ್ರಾಪ್ತನ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿಯೊಬ್ಬಳು ಆತನನ್ನು ಮದುವೆ ಆಗಿರುವ ಘಟನೆ ನಡೆದಿದೆ. ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡ್ತಿದ್ದ ಯುವತಿ, ತಾನು ವಾಸವಿದ್ದ ಏರಿಯಾದಲ್ಲಿದ್ದ 17 ವರ್ಷದ 12ನೇ ತರಗತಿ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದಳು. ಅಪ್ರಾಪ್ತ ಒಮ್ಮೆ ಪೆಟ್ರೋಲ್​ ಹಾಕಿಕೊಳ್ಳಲು ಬಂಕ್​ಗೆ ಬಂದಿದ್ದಾನೆ. ಒಂದೇ … Continue reading ಅಪ್ರಾಪ್ತ ಬಾಲಕನನ್ನು ನಂಬಿಸಿ ಬಾಡಿಗೆ ಮನೆಗೆ ಕರೆದೊಯ್ದ 19ರ ಯುವತಿ: ಕೆಲವೇ ದಿನಗಳಲ್ಲಿ ಕಾದಿತ್ತು ಶಾಕ್!​​