ಭಾರತದಲ್ಲೇ ಅತ್ಯಧಿಕ ಕೋವಿಡ್​ ಸಾವು: ಡಬ್ಲ್ಯುಎಚ್​ಒ ವರದಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ ಹೇಳಿದ್ದಿಷ್ಟು…

blank

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ವಿಶ್ವದಾದ್ಯಂತ ಕೋವಿಡ್​ ಮಾರಿಗೆ 1.5 ಕೋಟಿ ಜನರು ಸಾವಿಗೀಡಾದ್ದಾರೆ. ವರದಿಯ ಪ್ರಕಾರ ಪ್ರಸ್ತುತ ಸಾವಿನ ಸಂಖ್ಯೆಯು ವಿವಿಧ ದೇಶಗಳಲ್ಲಿ ತೋರಿಸಲಾದ ಸಾವಿn ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಡಬ್ಲ್ಯಎಚ್​ಒ ಹೇಳಿದೆ.

ಇನ್ನು ಭಾರತದಲ್ಲಿ 2020ರ ಜನವರಿ ಮತ್ತು 2021ರ ಡಿಸೆಂಬರ್ ನಡುವೆ 47 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಆದರೆ. ಭಾರತ ತನ್ನ ಅಂಕಿ-ಅಂಶಗಳಲ್ಲಿ ತೋರಿಸಲಾದ ಸಾವಿನ ಪ್ರಕರಣಗಳಿಗಿಒಂತ ಮೂರು ಪಟ್ಟು ಹೆಚ್ಚಿದೆ ಎಂದು ಡಬ್ಲ್ಯುಎಚ್​ಒ ಹೇಳಿದೆ. ಆದರೆ, ಇದನ್ನು ತಳ್ಳಿಹಾಕಿರುವ ಭಾರತ ಸರ್ಕಾರ, ನಮ್ಮಲ್ಲಿ ಹುಟ್ಟು ಮತ್ತು ಸಾವನ್ನು ನೋಂದಣಿ ಮಾಡುವ ಸುಧಾರಿತ ವ್ಯವಸ್ಥೆಯನ್ನು ಹೊಂದಿದ್ದೇವೆ. ಕೋವಿಡ್​ ಸಾವುಗಳನ್ನು ಲೆಕ್ಕಹಾಕುವಲ್ಲಿ ಡಬ್ಲ್ಯುಎಚ್​ಒ ಅನುಸರಿಸಿರುವ ಗಣಿತದ ಮಾದರಿ ಸರಿಯಿಲ್ಲ ಎಂದು ತಿರಸ್ಕರಿಸಿದೆ.

ಆದರೆ, ಡಬ್ಲ್ಯುಎಚ್​ಒ ಹೇಳುವ ಪ್ರಕಾರ ಇದುವರೆಗೆ ಎಣಿಸಲಾಗದ ಅರ್ಧದಷ್ಟು ಸಾವುಗಳು ಭಾರತದಲ್ಲಾಗಿದೆಯಂತೆ. ಅಧಿಕೃತ ಅಂಕಿಅಂಶಗಳಿಗಿಂತ 10 ಪಟ್ಟು ಹೆಚ್ಚು ಮತ್ತು ಜಾಗತಿಕ ಕೋವಿಡ್ ಸಾವುಗಳಲ್ಲಿ ಮೂರನೇ ಒಂದು ಭಾಗ ಭಾರತದಲ್ಲೇ ಸಂಭವಿಸಿದೆ ಎಂದು ತಿಳಿಸಿದೆ.

ಮುಖ್ಯವಾಗಿ 2021ರ ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಭಾರತದಲ್ಲಿ ಎರಡನೇ ಅಲೆ ತೀವ್ರವಾಗಿ ಕಾಡಿತು. ಈ ಸಮಯದಲ್ಲಿ. ಭಾರತ ಸರ್ಕಾರವು ಜನವರಿ 2020 ಮತ್ತು ಡಿಸೆಂಬರ್ 2021ರ ನಡುವಿನ ಸಾವಿನ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಡಬ್ಲ್ಯುಎಚ್​ಒ ಹೇಳಿದೆ. (ಏಜೆನ್ಸೀಸ್​)

ಮೇ 9, 10ರಂದು UNCCD COP15 ಅಧಿವೇಶನದಲ್ಲಿ ರಾಜಕೀಯ ಮುಖಂಡರನ್ನು ಉದ್ದೇಶಿಸಿ ಸದ್ಗುರು ಭಾಷಣ

ಸಿಎಎ ಮುಗಿದಿಲ್ಲ ಕರೊನಾ ಅಂತ್ಯವಾದ ಬಳಿಕ ಅನುಷ್ಠಾನಕ್ಕೆ ತರ್ತೀವಿ: ಅಮಿತ್​ ಷಾ

ಮೂರನೇ ಮಗು ಹುಟ್ಟಿದ್ರೆ 11 ಲಕ್ಷ ರೂ. ಬಹುಮಾನ, ಪತ್ನಿಗೆ ಒಂದು ವರ್ಷ, ಪತಿಗೆ 9 ತಿಂಗಳು ವೇತನ ಸಹಿತ ರಜೆ!

Share This Article

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…