ಮೇ 9, 10ರಂದು UNCCD COP15 ಅಧಿವೇಶನದಲ್ಲಿ ರಾಜಕೀಯ ಮುಖಂಡರನ್ನು ಉದ್ದೇಶಿಸಿ ಸದ್ಗುರು ಭಾಷಣ

ನವದೆಹಲಿ: ಈಶ ಫೌಂಡೇಶನ್ ಸ್ಥಾಪಕರು ಹಾಗೂ 100 ದಿನಗಳ ಮಣ್ಣು ಉಳಿಸಿ ಅಭಿಯಾನವನ್ನು ಪ್ರಾರಂಭಿಸಿರುವ ಸದ್ಗುರು ಜಗ್ಗಿ ವಾಸುದೇವ್ ಅವರು UNCCD (ಮರುಭೂಮೀಕರಣ ಎದುರಿಸುವ ವಿಶ್ವಸಂಸ್ಥೆಯ ಸಮಾವೇಶ) ಕಾನ್ಫರೆನ್ಸ್ ಆಫ್ ಪಾರ್ಟೀಸ್ (COP15) ಹದಿನೈದನೇ ಅಧಿವೇಶನದಲ್ಲಿ 195 ದೇಶಗಳ ಮುಖಂಡರನ್ನು ಉದ್ದೇಶಿಸಿ ಪ್ರಮುಖ ಸ್ಪೀಕರ್ ಆಗಿ ಮಾತನಾಡಲಿದ್ದಾರೆ. ಈ ಅಧಿವೇಶನವು ಮೇ 9ರಿಂದ 20 ರವರೆಗೆ ಐವರಿ ಕೋಸ್ಟ್​, ಅಬಿಡ್ಜನ್ ನಗರದಲ್ಲಿ ನಡೆಯಲಿದೆ. ಅಧಿವೇಶನದ ವಿಷಯ -“ಭೂಮಿ. ಬದುಕು. ಪರಂಪರೆ: ಬರಗಾಲದಿಂದ ಸಮೃದ್ಧಿಯವರೆಗೆ “. ಮೇ ಒಂಬತ್ತು … Continue reading ಮೇ 9, 10ರಂದು UNCCD COP15 ಅಧಿವೇಶನದಲ್ಲಿ ರಾಜಕೀಯ ಮುಖಂಡರನ್ನು ಉದ್ದೇಶಿಸಿ ಸದ್ಗುರು ಭಾಷಣ