ಮೂರನೇ ಮಗು ಹುಟ್ಟಿದ್ರೆ 11 ಲಕ್ಷ ರೂ. ಬಹುಮಾನ, ಪತ್ನಿಗೆ ಒಂದು ವರ್ಷ, ಪತಿಗೆ 9 ತಿಂಗಳು ವೇತನ ಸಹಿತ ರಜೆ!

ಚೀನಾ: ಮಕ್ಕಳಿರಲವ್ವಾ ಮನೆತುಂಬ ಎನ್ನುವ ಗಾದೆ ಮಾತು ಹೋಗಿ, ಆರತಿಗೊಬ್ಬಳು, ಕೀರುತಿಗೊಬ್ಬ ಎನ್ನುವ ಮಾತೂ ಬದಲಾಗಿ, ಗಂಡಾಗಲಿ-ಹೆಣ್ಣಾಗಲಿ ಒಂದೇ ಮಗುವಿರಲಿ ಎಂಬ ಮಾತು ಭಾರತದಲ್ಲಿ ಪ್ರಚಾರಕ್ಕೆ ಬಂದು ದಶಕಗಳೇ ಕಳೆದುಹೋಗಿವೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳನ್ನು ಕಂಡು ಈ ಮಾತು ಬಳಕೆಗೆ ಬಂದಿದೆ. ಇದೇ ರೀತಿ ಮಾತನ್ನು ಹೇಳುತ್ತಾ ಜನಸಂಖ್ಯೆಯನ್ನು ವಿಪರೀತ ಎನ್ನುವಷ್ಟರ ಮಟ್ಟಿಗೆ ಕಂಟ್ರೋಲ್‌ ಮಾಡಿದ್ದ ಜನಸಂಖ್ಯೆಯಲ್ಲಿ ನಂ.1 ದೇಶವಾಗಿರುವ ಚೀನಾ ಇದೀಗ ತನ್ನ ವರಸೆ ಬದಲಿಸಿದೆ. ಒಂದು ಮಗುವು ಸಾಕು ಎಂದು ಸರ್ಕಾರ ಕಟ್ಟುನಿಟ್ಟಿನ … Continue reading ಮೂರನೇ ಮಗು ಹುಟ್ಟಿದ್ರೆ 11 ಲಕ್ಷ ರೂ. ಬಹುಮಾನ, ಪತ್ನಿಗೆ ಒಂದು ವರ್ಷ, ಪತಿಗೆ 9 ತಿಂಗಳು ವೇತನ ಸಹಿತ ರಜೆ!