More

    ಚಂದ್ರ ಗ್ರಹಣದಲ್ಲಿ ಉಂಡು-ತಿಂದು ಜನಜಾಗೃತಿ..! ಮೌಢ್ಯ ತೊಲಗಿಸಿ ಎಂದ ಸಮಿತಿ

    ಗದಗ: ಚಂದ್ರ ಗ್ರಹಣವನ್ನು ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರು ವಿಭಿನ್ನವಾಗಿ ಆಚರಿಸಿದ್ದಾರೆ. ಗದಗ್ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಉಪಾಹಾರ ಸೇವಿಸಿದ್ದಾರೆ. ಈ ಮೂಲಕ ಮೌಢ್ಯ ನಿವಾರಣೆಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಉಪ್ಪಿಟ್ಟು, ಮಿರ್ಚಿ, ಬದನೆಕಾಯಿ ಬಜ್ಜಿ, ಬಾಳೆಹಣ್ಣು ಸೇವನೆ ಮಾಡುತ್ತಾ, ‘ಗ್ರಹಣಗಳು ನಿಸರ್ಗದಲ್ಲಿ ನಡೆಯುವ ಸಾಮಾನ್ಯ ಕ್ರಿಯೆ, ಈ ವಿಚಾರದಲ್ಲಿ ಮೌಢ್ಯ ತುಂಬಿ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರು ಹೇಳಿದರು. ಮೌಢ್ಯ ನಂಬಬಾರದು ಎಂದು ಕರೆ ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts