More

    Photos: ಪಿಪಿಇ ಕಿಟ್​ ಧರಿಸಿದ ಪ್ರಣೀತಾ ಏರ್​ಪೋರ್ಟ್​ನಲ್ಲಿ ಕಂಡಿದ್ದು ಹೀಗೆ..

    ಲಾಕ್​ಡೌನ್​ ಶುರುವಾದ ದಿನದಿಂದಲೂ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ನಟಿ ಪ್ರಣೀತಾ ಸುಭಾಷ್​, ಆಹಾರ ವಿತರಣೆ, ದಿನಸಿ ವಿತರಣೆ, ಹಣಕಾಸಿನ ನೆರವು ಹೀಗೆ ಹಲವು ಕಾರ್ಯಗಳನ್ನು ಮಾಡಿ ಗಮನ ಸೆಳೆದಿದ್ದರು. ಇದೀಗ ಇದೇ ಪ್ರಣೀತಾ ಆರು ತಿಂಗಳ ಬಳಿಕ ಮತ್ತೆ ಶೂಟಿಂಗ್​ನತ್ತ ಮುಖಮಾಡಿದ್ದಾರೆ. ಹಾಗಂತ ಸಿನಿಮಾ ಶೂಟಿಂಗ್​ಗೆ ತೆರಳಿಲ್ಲ. ಬದಲಾಗಿ ಜಾಹೀರಾತೊಂದರ ಸಲುವಾಗಿ ಹೈದರಾಬಾದ್​ ವಿಮಾನ ಏರಿದ್ದಾರೆ. ಪ್ರಣೀತಾ ಅಮ್ಮ ವೈದ್ಯೆ ಆಗಿರುವುದರಿಂದ ಅವರೇ ನೀಡಿದ ಪಿಪಿಇ ಕಿಟ್​ ಧರಿಸಿ ಪ್ರಯಾಣ ಮಾಡಿದ್ದಾರೆ. ಅವರ ಆ ಪಿಪಿಇ ಕಿಟ್​ನ ಅವತಾರ ಹೇಗಿದೆ ಎಂಬುದಕ್ಕೆ ಒಂದಷ್ಟು ಫೋಟೋಗಳು ಲಭ್ಯವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts