More

    ‘ಸಂಸ್ಕೃತ ದಿನ’ಕ್ಕೆ ಸಂಸ್ಕೃತದಲ್ಲೇ ಟ್ವೀಟ್​ ಮಾಡಿದ ಪ್ರಧಾನಿ ಮೋದಿ!

    ನವದೆಹಲಿ: ಇಂದು ವಿಶ್ವ ಸಂಸ್ಕೃತ ದಿನ. ಭಾರತೀಯ ಜ್ಞಾನ ಪರಂಪರೆಯ ಮೂಲ ಗ್ರಂಥಗಳೆಲ್ಲವನ್ನೂ ಹೊತ್ತಿರುವ ಶ್ರೀಮಂತ ಸಂಸ್ಕೃತ ಭಾಷೆಯ ಮಹತ್ವವನ್ನು ಹೆಮ್ಮೆಯಿಂದ ಪ್ರಕಟಿಸುವುದಕ್ಕೆ ಇದು ಸೂಕ್ತ ಸಮಯ. ಈ ಸಂದರ್ಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಂಸ್ಕೃತ ಭಾಷೆಯಲ್ಲೇ ಟ್ವೀಟ್​ ಮಾಡಿ ಶುಭಾಶಯ ಕೋರಿರುವುದು ವಿಶೇಷ.

    “ಈ ಭಾಷೆ ಪ್ರಾಚೀನವಾದುದಾದರೂ, ಆಧುನಿಕವಾಗಿದೆ. ಇದರಲ್ಲಿ ಗಹನವಾದ ತತ್ವಜ್ಞಾನವಿದೆ, ತಾರೂಣ್ಯಪೂರ್ಣ ಕಾವ್ಯವೂ ಇದೆ. ಯಾವುದು ಸರಳತೆಯಿಂದ ಅಭ್ಯಾಸ ಮಾಡಲು ಯೋಗ್ಯವಾಗಿದ್ದರೂ ಶ್ರೇಷ್ಠ ದರ್ಶನಗಳನ್ನು ಹೊಂದಿದೆಯೋ, ಆ ಸಂಸ್ಕೃತ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಓದಬೇಕು. ಎಲ್ಲರಿಗೂ ಸಂಸ್ಕೃತ ದಿವಸದ ಶುಭಾಶಯಗಳು” ಎಂದು ಮೋದಿ ಅವರು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾರೆ.

    ಮೋದಿ ಅವರ ಈ ಟ್ವೀಟ್​ ಸಾವಿರಾರು ಬಾರಿ ರೀಟ್ವೀಟ್​ ಆಗಿದ್ದು, ಸಹಸ್ರಾರು ಲೈಕ್​ಗಳನ್ನು ಪಡೆಯುತ್ತಿದೆ.

    ಕಾಬುಲ್​ನಿಂದ ಸುರಕ್ಷಿತವಾಗಿ ದೆಹಲಿ ತಲುಪಿದ 107 ಭಾರತೀಯರು; ಮುಂದುವರಿದ ತೆರವು ಕಾರ್ಯಾಚರಣೆ

    ಸೋಮವಾರದಿಂದ ಶಾಲೆ ಆರಂಭ: ಕೆಲವು ಶಾಲೆಗಳಿಗೆ ಸಿಎಂ ಭೇಟಿ!

    VIDEO| ಚಿನ್ನವನ್ನು ಹೇಗೆ ಮುಚ್ಚಿಟ್ಟುಕೊಂಡು ತಂದಿದ್ದಾರೆ… ಇಲ್ಲಿ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts