VIDEO| ಚಿನ್ನವನ್ನು ಹೇಗೆ ಮುಚ್ಚಿಟ್ಟುಕೊಂಡು ತಂದಿದ್ದಾರೆ… ಇಲ್ಲಿ ನೋಡಿ!

ಬೆಂಗಳೂರು: ಕೆಲವು ದೇಶಗಳಲ್ಲಿ ಅಗ್ಗವಾಗಿರುವ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಈ ನಿಟ್ಟಿನಲ್ಲಿ ದುಷ್ಕರ್ಮಿಗಳು ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ‘ನೀ ಹಾಸಿಗೆ ಕೆಳಗೆ ನುಸುಳಿದರೆ ನಾ ರಂಗೋಲಿ ಕೆಳಗೆ ನುಸುಳ್ತೀನಿ’ ಎಂಬಂತೆ, ಕಾನೂನು ಮುರಿಯುವವರ ಈ ಪ್ರಯತ್ನಗಳನ್ನು ಪತ್ತೆ ಹಚ್ಚುವಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಪರಿಣತಿ ಹೊಂದಿದ್ದಾರೆ. Best complements to the officers of Customs , Mangaluru for detecting novel modus operandi to smuggle … Continue reading VIDEO| ಚಿನ್ನವನ್ನು ಹೇಗೆ ಮುಚ್ಚಿಟ್ಟುಕೊಂಡು ತಂದಿದ್ದಾರೆ… ಇಲ್ಲಿ ನೋಡಿ!