More

    VIDEO | ಹರಿತವಾದ ಹಲ್ಲುಗಳಿಂದ ಮೊಸಳೆ ಬಾಲವನ್ನು ಹರಿದ ಪಿರಾನ್ಹಾ!; ವಿಡಿಯೋ ಕಂಡು ದಿಗ್ಭ್ರಮೆಗೊಂಡ ನೆಟ್ಟಿಗರು

    ನವದೆಹಲಿ: ಚಾಕುವಿನಂತ ಹರಿತವಾದ ಹಲ್ಲುಗಳನ್ನು ಹೊಂದಿರುವ ಪಿರಾನ್ಹಾಗಳು ವಿಶ್ವದ ಅತ್ಯಂತ ಅಪಾಯಕಾರಿ ಜೀವರಾಶಿಗಳಲ್ಲಿ ಒಂದಾಗಿದ್ದು, ಇತ್ತೀಚಿನ ವೈರಲ್ ವಿಡಿಯೋವೊಂದರಲ್ಲಿ ಸತ್ತ ಮೊಸಳೆಯ ಬಾಲವನ್ನು ಕ್ಷಣ ಮಾತ್ರದಲ್ಲಿ ಕತ್ತರಿಸುತ್ತಿರುವ ದೃಶ್ಯ ಇದೀಗ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

    ಇದನ್ನೂ ಓದಿ: ಟ್ವಿಟರ್​ ಬರ್ಡ್​ಗೆ ವಿದಾಯ: ಲೋಗೋ ಬದಲಾಯಿಸಿ ರೀಬ್ರ್ಯಾಂಡ್​ ಮಾಡಲು ಎಲನ್​ ಮಸ್ಕ್​ ಪ್ಲ್ಯಾನ್​

    ನದಿಯಲ್ಲಿ ನಿರ್ಜೀವ ಮೊಸಳೆಯ ಬಾಲವನ್ನು ವೇಗವಾಗಿ ತನ್ನ ಹರಿತವಾದ ಹಲ್ಲುಗಳಿಂದ ಹರಿದು ಹಾಕುವ ಪಿರಾನ್ಹಾದ ದೃಶ್ಯವನ್ನು ಫಿಶಿಂಗ್​ ಸ್ಟೇಟ್ಸ್​​ ಎಂಬ ಹೆಸರಿನ ಪುಟ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಕೆಲವೇ ಕ್ಷಣದಲ್ಲಿ ಈ ದೃಶ್ಯ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಒಂದು ನಿಮಿಷ ದಿಗ್ಭ್ರಮೆಗೊಂಡಿದ್ದಾರೆ. ಮನುಷ್ಯನ ಅಂಗೈ ಅಗಲದಷ್ಟು ಇರುವ ಪಿರಾನ್ಹಾ ಎಷ್ಟು ಆಕ್ರಮಣಕಾರಿ ಎಂಬುದು ಹಲವರಿಗೆ ಈ ದೃಶ್ಯದ ಮೂಲಕ ಅರಿವಾಗಿದೆ,(ಏಜೆನ್ಸೀಸ್).

    ‘ಸಲಾರ್’​ ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಸುಳಿವು ಕೊಟ್ಟಿದ್ದಾರೆ ಈ ನಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts