More

    ಮೊದಲ ಬಾರಿಗೆ ಆಟೋ ಹತ್ತಿದ ಪವನ್ ಕಲ್ಯಾಣ್​​ ಪುತ್ರಿ ಆದ್ಯಾ..!

    ‘ಪವರ್ ಸ್ಟಾರ್’ ಪವನ್ ಕಲ್ಯಾಣ್ ಅವರು ಸದ್ಯ ರಾಜಕೀಯ ಮತ್ತು ಸಿನಿಮಾ ಎರಡರ ಮೇಲೂ ಕಾಲಿಟ್ಟಿದ್ದಾರೆ. ಆದರಲ್ಲೂ ಅವರ ಹೆಚ್ಚಿನ ಒಲವು ರಾಜಕೀಯದ ಮೇಲೆಯೇ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ.


    ಈ ಮಧ್ಯೆ ನಡೆದ ಒಂದು ಘಟನೆ ಅವರಿಗೆ ಸಿನಿಮಾದ ಮೇಲಿನ ಆಸಕ್ತಿ ಕಮ್ಮಿಯಾಯಿತೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹೌದು, ಸದ್ಯ ಅವರು ನಟಿಸುತ್ತಿರುವ ಸಿನಿಮಾದ ಹೆಸರನ್ನೇ ಮರೆತಿದ್ದಾರೆ!

    ಮೊದಲ ಬಾರಿಗೆ ಆಟೋ ಹತ್ತಿದ ಪವನ್ ಕಲ್ಯಾಣ್​​ ಪುತ್ರಿ ಆದ್ಯಾ..!


    ಇದೀಗ ಪವನ್ ಮಾಜಿ​​ ಪತ್ನಿ ರೇಣು ದೇಸಾಯಿ ಮಗಳೊಂದಿಗೆ ಆಟೋನಲ್ಲಿ ಚಲಿಸುತ್ತಿರುವ ವಿಡಿಯೋವೊಂದನ್ನ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ವಿಡಿಯೋಗೆ ಕಾಮೆಂಟ್​​​ ಮಾಡುತ್ತಿದ್ದಾರೆ. ನನ್ನ ಮಗಳು ಮೊದಲ ಬಾರಿ ಆಟೋದಲ್ಲಿ ಕುಳಿತ ವಿಡಿಯೋ ಇದು ಎಂದು ಬರೆಯಲಾಗಿದೆ.

    ಮೊದಲ ಬಾರಿಗೆ ಆಟೋ ಹತ್ತಿದ ಪವನ್ ಕಲ್ಯಾಣ್​​ ಪುತ್ರಿ ಆದ್ಯಾ..!


    ಜತೆಗೆ ನಾವಿಬ್ಬರೂ ಈ ರೈಡನ್ನ ಸಖತ್ತಾಗಿ ಎಂಜಾಯ್​​​​ ಮಾಡಿದೆವು ಅನ್ನೋದನ್ನೂ ಈ ವಿಡಿಯೋದಲ್ಲಿ ಬರೆಯಲಾಗಿದೆ.


    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ನೆಟ್ಟಿಗರು ನಾನಾ ಕಾಮೆಂಟ್​​​​ಗಳನ್ನ ಮಾಡುತ್ತಿದ್ದಾರೆ.
    ಪವನ್‌ ಕಲ್ಯಾಣ್ ಕರಿಯರ್‌ನ ಬಿಗ್ ಹಿಟ್ ಸಿನಿಮಾ ‘ಗಬ್ಬರ್‌ ಸಿಂಗ್’. ಅದನ್ನು ನಿರ್ದೇಶಿಸಿದವರು ಹರೀಶ್ ಶಂಕರ್‌.


    ಪವನ್‌ ಕಲ್ಯಾಣ್ ಅವರು ಪ್ರತಿ ಸಿನಿಮಾಗೂ ದುಬಾರಿ ಸಂಭಾವನೆ ಪಡೆದುಕೊಳ್ಳುತ್ತಾರೆ. ತೆರೆಕಂಡ ಅವರ ‘ಬ್ರೋ’ ಚಿತ್ರದಲ್ಲಿ ನಟಿಸಲು ಭರ್ತಿ 42 ಕೋಟಿ ರೂ. ಸಂಭಾವನೆಯನ್ನು ಪವನ್ ಪಡೆದುಕೊಂಡಿದ್ದರು. ಒಟ್ಟು ಆ ಸಿನಿಮಾಕ್ಕಾಗಿ ಅವರು 21 ದಿನ ಕಾಲ್‌ಶೀಟ್ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts