More

    ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಎಷ್ಟು ನಾಯಿ ಮರಿಗಳಿವೆ ಅಂತ ಹೇಳ್ತೀರಾ?

    ಬೆಂಗಳೂರು: ದೃಷ್ಟಿ ಭ್ರಮೆ, ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸುತ್ತಾರೆ. ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ನಾವು ನಿಮಗೆ ಇಂಥಹದ್ದೆ ಒಂದು ಸವಾಲನ್ನು ನೀಡುತ್ತಿದ್ದೇವೆ.

    ನಿಮ್ಮನ್ನು ಮೋಸಗೊಳಿಸುವ ಕಣ್ಸೆಳೆಯುವ ಚಿತ್ರ.. ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವ ಚಿತ್ರ.. ನಿಮ್ಮನ್ನು ಒಗಟಾಗಿಸುವ ಚಿತ್ರ.. ನಿಮ್ಮನ್ನು ಪರೀಕ್ಷಿಸುವ ಚಿತ್ರ.. ನಾವು ನಿಮಗೆ ವಿಭಿನ್ನ ರೀತಿಯ ಫೋಟೋ ಒಗಟುಗಳನ್ನು ತರುತ್ತೇವೆ. ನಿಮ್ಮ ಐ ಫೋಕಸ್ ಹೇಗಿದೆ.. ನಿಮ್ಮ ಕಣ್ಣು ಎಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.

    ದೃಷ್ಟಿಭ್ರಮ ಎಂದರೇನು? : ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ ಎಂದು ಕರೆಯುತ್ತೇವೆ.

    ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಎಷ್ಟು ನಾಯಿ ಮರಿಗಳಿವೆ ಅಂತ ಹೇಳ್ತೀರಾ?

     ಈಗ ನಿಮ್ಮ ಮುಂದೆ ಇರುವ ಸವಾಲು ಎಂದರೆ ಈ ಒಂದು ಫೋಟೋದಲ್ಲಿ ಎಷ್ಟು ನಾಯಿಮರಿಗಳಿವೆ ಎಂದು ಹೇಳುವುದು. ಒಂದು ನಿಮಿಷದಲ್ಲಿ ಎಷ್ಟು ನಾಯಿಮರಿಗಳಿವೆ ಎಂದು ನೀವು ಹೇಳಿದರೆ ನೀವು ಉತ್ತಮರು. ನೀವು ಸ್ವಲ್ಪ ಗಮನಹರಿಸಿದರೆ, ಉತ್ತರವನ್ನು ಸುಲಭವಾಗಿ ಹೇಳಬಹುದು.

    ಉತ್ತರ ಏನು ಎಂದು ನೀವು ಯೋಚಿಸುತ್ತೀರಿ? ಕೆಳಗೆ ನಾವು ಉತ್ತರದೊಂದಿಗೆ ಚಿತ್ರವನ್ನು ನೀಡುತ್ತೇವೆ. ನಿಮ್ಮ ಉತ್ತರ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಿರಿ. ತಪ್ಪಾದರೆ ಬೇಸರವಾಗುವ ಅಗತ್ಯವಿಲ್ಲ.  ಪ್ರಯತ್ನಕ್ಕೆ ಮೆಚ್ಚುಗೆ ಇದೆ. ನಿಜವಾಗಿ ಪ್ರಯತ್ನಿಸದೆ.. ಉತ್ತರವನ್ನು ನೋಡಿದರೆ ನೀವು ಸೋಮಾರಿ ಗೆಳೆಯರೇ ಎಂದು ಯೋಚಿಸಬೇಕು. ಮತ್ತೊಂದು ಕ್ರೇಜಿ ಪಝಲ್ನೊಂದಿಗೆ ಮತ್ತೆ ನಿಮ್ಮನ್ನು ಭೇಟಿ ಮಾಡುತ್ತೇವೆ.

    opticalillusion

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts