More

    ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವ ಕಳ್ಳ ಬೆಕ್ಕನ್ನು ಹುಡುಕಿಕೊಟ್ರೆ ನೀವೇ ಗ್ರೇಟ್

    ಬೆಂಗಳೂರು: ನಿಮ್ಮ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವ ಕೆಲವು ಒಗಟುಗಳು, ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಬಹಳ ವೈರಲ್ ಆಗುತ್ತಿವೆ.  ಆಪ್ಟಿಕಲ್ ಭ್ರಮೆಗಳು ಕೇವಲ ಮೋಜಿಗಾಗಿ ಮಾತ್ರವಲ್ಲ, ಮೆದುಳಿನ ಕೌಶಲ್ಯಗಳನ್ನು ಸುಧಾರಿಸಲು ಉತ್ತಮ ಮಾರ್ಗವಾಗಿ ಕಾರ್ಯನಿರ್ವಹಿಸುತ್ತವೆ. ಅಂತಹ ಒಂದು ಒಗಟು ನಿಮಗಾಗಿ….

    ದೃಷ್ಟಿಭ್ರಮ ಎಂದರೇನು?
    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವ ಕಳ್ಳ ಬೆಕ್ಕನ್ನು ಹುಡುಕಿಕೊಟ್ರೆ ನೀವೇ ಗ್ರೇಟ್

    ನಾವು ನಿಮಗೆ ಇಂದು ನೀಡುತ್ತೀರುವ ಸವಾಲು:

    ಮೇಲಿನ ಫೋಟೋ ಗಮನಿಸಿದ್ದೀರಾ.. ಮನೆಯ ಹಿಂಭಾಗದ ತೋಟ ಎಂದು ಸುಲಭವಾಗಿ ಹೇಳಬಹುದು. ದೊಡ್ಡ ಮರ.. ಸುತ್ತಲೂ ಹಸಿರು ಹುಲ್ಲು.. ಮಧ್ಯದಲ್ಲಿ ಒಣ ಎಲೆಗಳು.. ಒಂದೆಡೆ ಬೇಲಿಯಂತಿದೆ ಮತ್ತು ಈ ಫೋಟೋ ಪಝಲ್ ನೋಡಿದ ನಂತರ ನೀವು ಸ್ಮಾರ್ಟ್ ಅನಿಸಿದರೆ.. ಈ ಫೋಟೋದಲ್ಲಿ ಬೆಕ್ಕು ಅಡಗಿದೆ. ನೀವು ಅದನ್ನು ಹತ್ತು ಸೆಕೆಂಡುಗಳಲ್ಲಿ ಕಂಡುಹಿಡಿಯಬಹುದೇ?

    ಆ ಸಮಯಕ್ಕಿಂತ ಮುಂಚೆ ಗುರುತಿಸಿದರೆ.. ನಿಮ್ಮ ಕಣ್ಣಿನ ಶಕ್ತಿ  ಉತ್ತಮವಾಗಿದೆ ಎಂದು ಒಪ್ಪಿಕೊಳ್ಳಬೇಕು. ನಿಮಗೆ ಹೆಚ್ಚು ಸಮಯ ಬೇಕಾದರೆ.? ಹುಡುಕಿ.. ಹುಡುಕಿ.. ಸಿಗದವರು.. ಉತ್ತರವನ್ನು ಕೆಳಗಿನ ಫೋಟೋದಲ್ಲಿ ನೀಡುತ್ತಿದ್ದೇವೆ.  ಮತ್ತೊಂದು ಇಂಥಹ ಸವಾಲಿನೊಂದಿಗೆ ಮತ್ತೆ ಸಿಗೋಣ….

    Optical Illusion

    ವಿಷ ಸೇವಿಸಿದ್ರು KGF ನಟಿ; 20 ದಿನಗಳ ಕಾಲ ಆಸ್ಪತ್ರೆಯಲ್ಲಿ ನರಕಯಾತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts