More

     ನಿತ್ಯ ಭವಿಷ್ಯ: ಈ ರಾಶಿಯ ಉದ್ಯೋಗಿಗಳಿಗೆ ಅತಂತ್ರ ಸ್ಥಿತಿ

    ಮೇಷ: ಕೈಹಾಕಿದ ಕೆಲಸಗಳಲ್ಲಿ ಅನುಕೂಲತೆ. ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ. ವ್ಯಾಪಾರಸ್ಥರಿಗೆ ಅಡಚಣೆ. ಪಾಪ ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 9

    ವೃಷಭ: ಮನೆಯಲ್ಲಿ ಮಂಗಳಕಾರ್ಯಕ್ಕೆ ನಿರ್ಧಾರ. ಸರ್ಕಾರಿ ಉದ್ಯೋಗಿಗಳಿಗೆ ವಿಶೇಷ ದಿನ. ಆರ್ಥಿಕ ತೊಂದರೆಯಿಂದ ಸಾಲಬಾಧೆ. ಶುಭಸಂಖ್ಯೆ: 2

    ಮಿಥುನ: ಬಂಧುಗಳಿಂದ ಆಸ್ತಿ ವಿಚಾರದಲ್ಲಿ ಸಹಾಯ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ವ್ಯಾಪಾರಿಗಳಿಗೆ ಲಾಭ. ಸೇವಕರಿಂದ ಕಿರುಕುಳ. ಶುಭಸಂಖ್ಯೆ:1

    ಕಟಕ: ಮನಸ್ಸಿಗೆ ಕ್ಲೇಶ. ಕುಟುಂಬದಲ್ಲಿ ಅನಾರೋಗ್ಯ. ವಿದೇಶ ಪ್ರಯಾಣ ಸಾಧ್ಯತೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಿ ಸಮಾಧಾನ. ಶುಭಸಂಖ್ಯೆ: 8

    ಸಿಂಹ: ಗುರುಹಿರಿಯರ ಭೇಟಿ. ಶುಭಕಾರ್ಯ ಯತ್ನ ಸಫಲ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:3

    ಕನ್ಯಾ: ದಾಯಾದಿಗಳಿಂದ ಕಷ್ಟ. ಕಚೇರಿಯಲ್ಲಿ ಮನಸ್ತಾಪ. ಖಾಸಗಿ ಉದ್ಯೋಗಿಗಳಿಗೆ ಅತಂತ್ರ ಸ್ಥಿತಿ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ. ಶುಭಸಂಖ್ಯೆ: 7

    ತುಲಾ: ತೀರ್ಥಯಾತ್ರೆಗೆ ನಿರ್ಧಾರ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಹೂಡಿಕೆ ವ್ಯವಹಾರಸ್ಥರಿಗೆ ಲಾಭ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 4

    ವೃಶ್ಚಿಕ: ವೃಥಾ ತಿರುಗಾಟ. ಸಾಲಗಾರರಿಂದ ತೊಂದರೆ. ಸ್ಥಳ ಬದಲಾದೀತು. ಸೇವಕರಿಂದ ಸಹಾಯ. ಮನೆಯಲ್ಲಿ ವಿವಾಹ ನಿಶ್ಚಯ. ಶುಭಸಂಖ್ಯೆ: 6

    ಧನು: ಬಂಧು ಮಿತ್ರರಲ್ಲಿ ವಿರೋಧ. ಆರೋಗ್ಯದಲ್ಲಿ ಏರುಪೇರು. ಮಕ್ಕಳಿಂದ ಧನವ್ಯಯ. ಸಾರ್ವಜನಿಕವಾಗಿ ಗೌರವ ಪ್ರಾಪ್ತಿ. ಶುಭಸಂಖ್ಯೆ: 6

    ಮಕರ: ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲ ಇಲ್ಲದೆ ಬೇಸರ. ಪ್ರತಿಭಾನ್ವಿತರಿಗೆ ವಿಶೇಷ ವೇದಿಕೆಪ್ರಾಪ್ತಿ. ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 8

    ಕುಂಭ: ಅಧಿಕಾರಿಗಳಿಂದ ಕಿರುಕುಳ. ಭೂ ವ್ಯವಹಾರಸ್ಥರಿಗೆ ನಷ್ಟ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ಸಹೋದರರಿಂದ ಸಮಾಧಾನ. ಶುಭಸಂಖ್ಯೆ: 1

    ಮೀನ: ಆರ್ಥಿಕ ಚೇತರಿಕೆ. ಕಲಾವಿದರಿಗೆ ಪೋ›ತ್ಸಾಹ. ಸಾರ್ವಜನಿಕ ರಂಗದಲ್ಲಿ ಅವಮಾನ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ತೀರ್ಪ. ಶುಭಸಂಖ್ಯೆ: 6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts