More

    ನಬಾರ್ಡ್​​ನಲ್ಲಿ ಸ್ಪೆಷಲಿಸ್ಟ್ ಕನ್ಸಲ್ಟೆಂಟ್ ಆಗುವ ಅವಕಾಶ.. ಯಾವ್ಯಾವ ಹುದ್ದೆಗಳಿವೆ ನೋಡಿ ?

    ನವದೆಹಲಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಸ್ಪೆಷಲಿಸ್ಟ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
    ಪ್ಪ್ರಾಜೆಕ್ಟ್ ಮ್ಯಾನೇಜರ್-2,  ಸೀನಿಯರ್ ಅನಾಲಿಸ್ಟ್-2, ಅನಾಲಿಟಿಕ್ಸ್-ಕಮ್-ಚೀಫ್ ಡೇಟಾ ಕನ್ಸಲ್ಟೆಂಟ್ -1, ಸೈಬರ್ ಸೆಕ್ಯುರಿಟಿ ಮ್ಯಾನೇಜರ್ (ಸಿಎಸ್ಎಂ) -1,  ಅಡಿಷನಲ್ ಸೈಬರ್ ಸೆಕ್ಯುರಿಟಿ ಮ್ಯಾನೇಜರ್ (ಎಸಿಎಸ್ಎಂ)-1, ಅಡಿಷನಲ್ ಚೀಫ್ ರಿಸ್ಕ್ ಮ್ಯಾನೇಜರ್-2,  ರಿಸ್ಕ್ ಮ್ಯಾನೇಜರ್ -4 ಹುದ್ದೆಗಳಿವೆ.

    ಇದನ್ನೂ ಓದಿ:  ಮೀನುಗಾರಿಕೆಗೆ ಸಮುದ್ರಕ್ಕೆ ಹೋಗಿದ್ದ ಬೋಟ್​​ನಲ್ಲಿ ಬೆಂಕಿ…


    ಅರ್ಹ ಅಭ್ಯರ್ಥಿಗಳು ಅಧಿಕೃತ ಸೈಟ್ ಮೂಲಕ ಆಗಸ್ಟ್ 23 ರವರೆಗೆ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ nabard.org ನೋಡಬಹುದು. 

    ಯುವತಿಯ ಬಣ್ಣದ ಮಾತು ನಂಬಿದ ನಿವೃತ್ತ ವೈದ್ಯರಿಬ್ಬರಿಗೆ ಕಾದಿತ್ತು ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts