More

    ಹೊಸ ವರ್ಷದ ಆರಂಭದಲ್ಲೇ ಕರೊನಾ ಹ್ಯಾಟ್ರಿಕ್​: ಮೊದಲ ಮೂರು ದಿನವೂ ಸಾವಿರ ದಾಟಿದ ಪ್ರಕರಣ..

    ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷದ ಆರಂಭದಲ್ಲೇ ಕರೊನಾ ಹ್ಯಾಟ್ರಿಕ್​ ಬಾರಿಸಿದೆ. ಅಂದರೆ ನೂತನ ವರ್ಷದ ಮೊದಲ ಮೂರೂ ದಿನವೂ ಕರೊನಾ ಪ್ರಕರಣಗಳ ಸಂಖ್ಯೆ ಸಾವಿರ ದಾಟಿದೆ. ಈ ಮೂಲಕ ಕಳೆದ ಮೂರೂವರೆ ತಿಂಗಳ ಬಳಿಕ ಕರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಸಾವಿರದ ಗಡಿ ದಾಟಿದಂತಾಗಿದೆ.

    ಇದನ್ನೂ ಓದಿ: ಮತ್ತೆ ಸಾವಿರದ ಗಡಿ ದಾಟಿದ ಕೋವಿಡ್​: ರಾಜ್ಯದಲ್ಲಿ ಇವತ್ತೊಂದೇ ದಿನ 1033 ಪ್ರಕರಣ; ಆ ಪೈಕಿ ಬೆಂಗಳೂರಲ್ಲೇ ಅತ್ಯಧಿಕ!

    ರಾಜ್ಯದಲ್ಲಿ ಜನವರಿ 1ರಂದು 1033, ಜ. 2ರಂದು 1,187 ಜನರಲ್ಲಿ ದೃಢಪಟ್ಟಿದ್ದ ಕರೊನಾ, ಇಂದು 1,290 ಮಂದಿಯಲ್ಲಿ ದೃಢಪಟ್ಟಿದೆ. ಈ ಮೂಲಕ ಮೂರೂವರೆ ತಿಂಗಳ ಬಳಿಕ, ಅದೂ ಹೊಸ ವರ್ಷದ ಆರಂಭದಲ್ಲೇ ಸತತ ಮೂರೂ ದಿನ ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ದಾಖಲಾದಂತಾಗಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಸತತ ಎರಡನೇ ದಿನವೂ ಸಾವಿರ ದಾಟಿದ ಕರೊನಾ ಕೇಸ್; 10 ಸಾವಿರ ಗಡಿ ದಾಟಿತು ಸಕ್ರಿಯ ಪ್ರಕರಣ..

    ರಾಜ್ಯದಲ್ಲಿ ಇಂದು 1,290 ಸೋಂಕು ದೃಢಪಟ್ಟಿದ್ದರೂ ಆ ಪೈಕಿ ರಾಜಧಾನಿಯಲ್ಲೇ ಅತ್ಯಧಿಕ ಅಂದರೆ 1,041 ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ರಾಜ್ಯದಲ್ಲಿನ ಕರೊನಾ ಸೋಂಕಿನ ಪಾಸಿಟಿವಿಟಿ ರೇಟ್​ ಶೇ. 1.6ಕ್ಕೆ ಏರಿದೆ. ಮತ್ತೊಂದೆಡೆ ರಾಜ್ಯದಲ್ಲಿ ಇದುವರೆಗೆ 77 ಮಂದಿಯಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.

    ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ

    ತಗ್ಗದ ಕುಗ್ಗದ ಅಪ್ಪು ಅಭಿಮಾನ; ಪುನೀತ್ ಪುಣ್ಯಭೂಮಿ ಬಳಿ 2 ತಿಂಗಳ ಬಳಿಕವೂ ಜಮಾಯಿಸುತ್ತಿರುವ ಜನರು!

    ಬಾಲಕನ ಮೇಲೆಯೇ ಅತ್ಯಾಚಾರವೆಸಗಿದ ಯುವಕ; ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

    ‘ಒಂದು ವರ್ಷದ ಅಂತರ’ದಲ್ಲಿ ಅವಳಿ ಮಕ್ಕಳ ಜನನ!; 20 ಲಕ್ಷ ಹೆರಿಗೆಗಳಿಗೊಮ್ಮೆ ಹೀಗಾಗೋ ಸಾಧ್ಯತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts