‘ಒಂದು ವರ್ಷದ ಅಂತರ’ದಲ್ಲಿ ಅವಳಿ ಮಕ್ಕಳ ಜನನ!; 20 ಲಕ್ಷ ಹೆರಿಗೆಗಳಿಗೊಮ್ಮೆ ಹೀಗಾಗೋ ಸಾಧ್ಯತೆ..

ನವದೆಹಲಿ: ಸಾಮಾನ್ಯವಾಗಿ ಅವಳಿ ಮಕ್ಕಳು ಜನಿಸಿದರೆ ಇಬ್ಬರ ಜನ್ಮದಿನಾಂಕ ಒಂದೇ ಆಗಿರುತ್ತದೆ. ಆದರೆ ಇಲ್ಲೊಂದು ಅಚ್ಚರಿ ಅನಿಸುವಂಥ ವಿದ್ಯಮಾನ ಜರುಗಿದೆ. ಈಕೆ ಜನ್ಮಕೊಟ್ಟಿದ್ದು ಅವಳಿ ಮಕ್ಕಳಿಗಾದರೂ ಈ ಶಿಶುಗಳ ಜನ್ಮದಿನಾಂಕದಲ್ಲಿ ಒಂದು ವರ್ಷ ವ್ಯತ್ಯಾಸ ಉಂಟಾಗಿದೆ. ಹೌದು.. ಕ್ಯಾಲಿಫೋರ್ನಿಯಾದ ನೇಟಿವಿಡಾಡ್ ಮೆಡಿಕಲ್ ಸೆಂಟರ್​ನ ಆಸ್ಪತ್ರೆಯಲ್ಲಿ ಇಂಥದ್ದೊಂದು ಜನನವಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಈ ಥರದ ಜನನ ಸಾಮಾನ್ಯವಾಗಿ 20 ಲಕ್ಷ ಹೆರಿಗೆಗಳಿಗೊಮ್ಮೆ ಆಗುವ ಸಾಧ್ಯತೆ ಇರುತ್ತದೆ. ಅಂಥ ಒಂದು ವಿಶೇಷವಾದ ಹೆರಿಗೆ ಈ ಸಲ ನಮ್ಮ ಆಸ್ಪತ್ರೆಯಲ್ಲಿ … Continue reading ‘ಒಂದು ವರ್ಷದ ಅಂತರ’ದಲ್ಲಿ ಅವಳಿ ಮಕ್ಕಳ ಜನನ!; 20 ಲಕ್ಷ ಹೆರಿಗೆಗಳಿಗೊಮ್ಮೆ ಹೀಗಾಗೋ ಸಾಧ್ಯತೆ..