More

    ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಸರ್ಕಾರಿ ನೌಕರರಿಗೆ ಅಧಿಕ ಸಂಬಳ!

    ಗ್ಯಾಂಗ್​ಟಾಕ್: ಸ್ಥಳೀಯ ಸಮುದಾಯಗಳ ಜನಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಜನವರಿ 1ರಿಂದ ಜಾರಿಗೆ ಬರುವಂತೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಸರ್ಕಾರಿ ನೌಕರರಿಗೆ ವೇತನ ಹೆಚ್ಚಿಸುವುದಾಗಿ ಸಿಕ್ಕಿಂ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಬಗ್ಗೆ ಪ್ರಮಾಣಪತ್ರ ಹೊಂದಿರುವ ಸರ್ಕಾರಿ ನೌಕರರು ಮತ್ತು ಕಳೆದ ಜನವರಿ ನಂತರ ಮಗು ಜನಿಸಿದ್ದರೂ ಅಂತವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ದತ್ತು ಪಡೆದ ಸಂದರ್ಭದಲ್ಲಿ ಯೋಜನೆಯ ಪ್ರಯೋಜನ ಆನ್ವಯವಾಗುವುದಿಲ್ಲ ಎಂದು ಸಿಬ್ಬಂದಿ ಇಲಾಖೆ ಹೇಳಿದೆ.

    ಇದನ್ನೂ ಓದಿ: ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಎಸ್​.ಟಿ. ಸೋಮಶೇಖರ್​ ನೀಡಿದ ಕಾರಣಗಳಿವು…

    4 ತಿಂಗಳ ಹಿಂದೆ ಸಿಕ್ಕಿಂ ಮುಖ್ಯಮಂತ್ರಿ ಪೇಮ್ಂಗ್ ತಮಾಂಗ್ ಸ್ಥಳೀಯ ಸಮುದಾಯಗಳ ಜನರ ಸಂತಾನೋತ್ಪತ್ತಿ ದರ ಇಳಿಕೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಈ ಸಂಬಂಧ ಸಂತಾನ ಹೆಚ್ಚಿಸಲು ಅಗತ್ಯವಾದ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ್ದರು. ಸುಮಾರು 7 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಿಕ್ಕಿಂ ಭಾರತದಲ್ಲೇ ಅತಿ ಕಡಿಮೆ ಜನಸಂಖ್ಯೆ ಇರುವ ರಾಜ್ಯವಾಗಿದೆ.

    ಕಾಂಗ್ರೆಸ್ ಬೆಲೆ ಏರಿಕೆ ಅಸ್ತ್ರ; ಸಮರ್ಥ ಅಭ್ಯರ್ಥಿ ಆಯ್ಕೆ

    ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ವೇಶ್ಯಾವಾಟಿಕೆ ದಂಧೆ: ಖಾತ ನಟಿ, ಮಾಡೆಲ್​ ಬಂಧನ

    ನಾವು ಗೆಲ್ಲಲೆಂದೇ ಬಂದವರು… ನಮಗೆ ಸೋಲು ಕ್ಷಣಿಕ: ಬಿ.ಎಲ್.ಸಂತೋಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts