ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ವೇಶ್ಯಾವಾಟಿಕೆ ದಂಧೆ: ಖಾತ ನಟಿ, ಮಾಡೆಲ್​ ಬಂಧನ

ಪುಣೆ: ಮೇಜರ್​ ಆಪರೇಷನ್​ ಒಂದರಲ್ಲಿ ಪುಣೆಯ ವಾಕಡ್​ ಏರಿಯಾದ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪಿಂಪ್ರಿ ಚಿಂಚವಾಡ್​ ಕ್ರೈಂ ಬ್ರಾಂಚ್​ ತಂಡ ಭೇದಿಸಿದೆ. ಈ ವೇಳೆ ಖ್ಯಾತ ಭೋಜ್​ಪುರಿ ನಟಿ ಮತ್ತು ಓರ್ವ ಮಾಡೆಲ್​ ಅನ್ನು ಏಜೆಂಟ್​ನೊಂದಿಗೆ ಬಂಧಿಸಲಾಗಿದೆ. ವೇಶ್ಯಾವಾಟಿಕೆ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಲಾಗಿದೆ. ಅಕ್ರಮ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ಸಂಜೆ ಹೊಟೇಲ್ ಮೇಲೆ ದಾಳಿ ನಡೆಸಿದರು. ಈ ವೇಳೆ ಮಾಡೆಲ್ ಹಾಗೂ ಭೋಜ್​ಪುರಿಯ ಖ್ಯಾತ ನಟಿಯೊಬ್ಬರು … Continue reading ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ವೇಶ್ಯಾವಾಟಿಕೆ ದಂಧೆ: ಖಾತ ನಟಿ, ಮಾಡೆಲ್​ ಬಂಧನ