More

    ಮೊಬೈಲ್ ಬ್ಲಾಸ್ಟ್ ಆಗಿ ಬೆಂಗಳೂರಿನ ಯುವಕನ ತೊಡೆಗೆ ಗಾಯ

    ಬೆಂಗಳೂರು: ಹೊಸ ಮೊಬೈಲ್ ಬ್ಲಾಸ್ಟ್ ಆಗಿ ಯುವಕನ ತೊಡೆಗೆ ಗಾಯವಾಗಿದೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ವೈಟ್ ಫೀಲ್ಡ್​ನಲ್ಲಿ ವಾಸವಿದ್ದ 24 ವರ್ಷದ ಪ್ರಸಾದ್ ಗಾಯಾಳು. ಪ್ರಸಾದ್ ಅಕ್ಟೋಬರ್ ತಿಂಗಳಲ್ಲಿ ಒನ್​ ಪ್ಲಸ್​ ಕಂಪನಿಯ ಮೊಬೈಲ್ ಖರೀದಿಸಿದ್ದನು. ಇಂದು ಸ್ಕೂಟರ್​ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿ ಇಟ್ಟುಕೊಂಡಿದ್ದ. ಆದರೆ ಅದೇನಾಯ್ತೋ ಗೊತ್ತಿಲ್ಲ ಮೊಬೈಲ್​ ಏಕಾಏಕಿ ಬ್ಲಾಸ್ಟ್ ಆಗಿದೆ.

     ಇದನ್ನೂ ಓದಿ; ಸ್ಟೂಡೆಂಟ್ ಜತೆ ರೊಮ್ಯಾಂಟಿಕ್ ಫೋಟೋಶೂಟ್..ಇತ್ತ 20ರ ವಿದ್ಯಾರ್ಥಿಯನ್ನೇ ಮದ್ವೆಯಾದ 40ರ ಶಿಕ್ಷಕಿ

    ಈ ಘಟನೆ ಮೊಬೈಲ್​ ಶೋ ರೂಂ ಗಮನಕ್ಕೆ ಬರುತ್ತಿದ್ದಂತೆ ‘ಈಗ ಮೆಡಿಕಲ್ ವೆಚ್ಚದ ಜತೆಗೆ ಮೊಬೈಲ್ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ.

     ಇದನ್ನೂ ಓದಿ; ಶ್ವಾನಗಳು ಕಾರಿನ ಟೈರ್‌ ಮೇಲೆ ಏಕೆ ಮೂತ್ರ ವಿಸರ್ಜಿಸುತ್ತವೆ ಎಂದು ನಿಮಗೆ ತಿಳಿದಿದ್ಯಾ?

    ಇತ್ತ ಸರ್ಜರಿಗೆ ಬರೋಬ್ಬರಿ 4 ಲಕ್ಷ ರೂ. ಖರ್ಚು ಆಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಗಾಯಾಳು ಪಟ್ಟು ಹಿಡಿದಿದ್ದಾರೆ.

    ಪ್ರೆಗ್ನೆನ್ಸಿ ವೇಳೆ ಹೈ ಹೀಲ್ಸ್ ಧರಿಸುವುದು ಸುರಕ್ಷಿತವೇ? ತಜ್ಞರ ಪ್ರಕಾರ ಮಾಹಿತಿ ಇದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts