ಪ್ರೆಗ್ನೆನ್ಸಿ ವೇಳೆ ಹೈ ಹೀಲ್ಸ್ ಧರಿಸುವುದು ಸುರಕ್ಷಿತವೇ? ತಜ್ಞರ ಪ್ರಕಾರ ಮಾಹಿತಿ ಇದೆ…

ಬೆಂಗಳೂರು: ಮಹಿಳೆಯರು ಸೌಂದರ್ಯಪ್ರಿಯರು. ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಸೌಂದರ್ಯಕ್ಕಾಗಿಯೆ ಇಡುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಡ್ರೆಸ್​​, ಸೌಂದರ್ಯವರ್ಧಕಗಳನ್ನು ಬಳಕೆ ಮಾಡುತ್ತಾರೆ. ಡ್ರೆಸ್​, ಮೇಕಪ್​​ಗೆ ಮಹತ್ವ ನೀಡುವಷ್ಟೆ ಮಹಿಳೆಯರು​ ಹೀಲ್ಸ್ ಗೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.  ಕುಳ್ಳುಗೆ ಇರುವ ಹುಡುಗಿಯರಿಗೆ ಇದು ನಿಮ್ಮ ಎತ್ತರವನ್ನು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಇದು ನಮ್ಮ ನೋಟವನ್ನು ಹೆಚ್ಚಿಸುತ್ತದೆ. ಕೆಲವು ಮಹಿಳೆಯರು ಗರ್ಭಾವಸ್ಥೆಯಲ್ಲಿಯೂ ಹೀಲ್ಸ್ ಧರಿಸುತ್ತಾರೆ. ಇದು ಸರಿಯೇ?ಎನ್ನುವ ಪ್ರಶ್ನೆ ಹಲವರಿಗೆ ಇರುತ್ತದೆ. ಹಾಗಿದ್ರೆ ನಾವಿಂದು ಗರ್ಭಾವಸ್ಥೆಯಲ್ಲಿ ನೀವು ಹೀಲ್ಸ್ ಧರಿಸಬೇಕಾ? ಎನ್ನುವ ಕುರಿತಾಗಿ … Continue reading ಪ್ರೆಗ್ನೆನ್ಸಿ ವೇಳೆ ಹೈ ಹೀಲ್ಸ್ ಧರಿಸುವುದು ಸುರಕ್ಷಿತವೇ? ತಜ್ಞರ ಪ್ರಕಾರ ಮಾಹಿತಿ ಇದೆ…