More

    VIDEO| ಮಂಗಳೂರು ನಗರದ ಹೃದಯ ಭಾಗದಲ್ಲಿ ಪತ್ತೆಯಾದ ಕಾಡೆಮ್ಮೆ!

    ಮಂಗಳೂರು: ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಕಾಡೆಮ್ಮೆ ಮಂಗಳೂರು ನಗರದ ಹೃದಯ ಭಾಗದಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

    ನಗರದ ಅಳಕೆ ವಿಶಾಲ್ ನರ್ಸಿಂಗ್ ಹೋಂ ಬಳಿ ಮಂಗಳವಾರ ಮುಂಜಾನೆ ಕಾಡೆಮ್ಮೆ ಪತ್ತೆಯಾಯಿತು. ದಟ್ಟ ಅಡವಿ ಹುಲ್ಲುಗಾವಲಿನಲ್ಲಿ ಇರಬೇಕಾದ ಕಾಡೆಮ್ಮೆ ನಗರಕ್ಕೆ ಹೇಗೆ ಬಂತು ಎನ್ನುವುದೇ ಇದೀಗ ಅಚ್ಚರಿಯಾಗಿದೆ.

    ಇದನ್ನೂ ಓದಿ: ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕ್​ ವಾಯುಸೇನೆಯ ಪೈಲಟ್​ ಆಗಿ ಹಿಂದು ಯುವಕ ನೇಮಕ!

    ಸದ್ಯ ಹ್ಯಾಟ್ ಹಿಲ್ ಕಡೆಗೆ ಕಾಡೆಮ್ಮೆ ಸಂಚರಿಸಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಅರಣ್ಯ ಇಲಾಖೆಯಿಂದ ಶೋಧ ಕಾರ್ಯ ನಡೆಯುತ್ತಿದೆ.

    ಮಂಗಳೂರು ನಗರದ ಹೃದಯ ಭಾಗದಲ್ಲಿ ಪತ್ತೆಯಾದ ಕಾಡೆಮ್ಮೆ

    ಮಂಗಳೂರು: ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಕಾಡೆಮ್ಮೆ ಮಂಗಳೂರು ನಗರದ ಹೃದಯ ಭಾಗದಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.#Mangaluru #Bison #ForestAnimal #Lockdown #DakshinaKannada

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಮೇ 4, 2020

    ಎಣ್ಣೆ ಪಾರ್ಟಿಯಲ್ಲಿ ಲವ್​ ವಿಚಾರ ಪ್ರಸ್ತಾಪಿಸಿದ್ದಕ್ಕೆ ನಡೆದೇ ಹೋಯ್ತು ಸ್ನೇಹಿತನ ಬರ್ಬರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts