More

    ಟೈಗರ್ ಶ್ರಾಫ್​ ತಂಗಿಯ ಬಿಕಿನಿ ಬಿನ್ನಾಣ; ಬೋಲ್ಡ್ ಲುಕ್​ನಲ್ಲಿ ‘ಕೃಷ್ಣ’ ಸುಂದರಿ

    ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಫೋಟೋಗಳ ಮೂಲಕವೇ ಸದ್ದು ಮಾಡುತ್ತಾರೆ ಕೃಷ್ಣ ಶ್ರಾಫ್. ಬೋಲ್ಡ್ ಪೋಸ್ಟ್​ಗಳಿಂದಲೇ ನೆಟ್ಟಿಗರ ವಲಯದಲ್ಲಿ ಸದಾ ಚರ್ಚೆಗೆ ಕಾರಣರಾಗಿರುತ್ತಾರೆ. ವರ್ಕೌಟ್​ ವಿಡಿಯೋ, ಜಾಲಿ ಟ್ರಿಪ್​ ಫೋಟೋ, ಬಾಯ್​ಫ್ರೆಂಡ್​ ಜತೆಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಬಿಕಿನಿ ಉಡುಗೆಯಲ್ಲಿನ ಫೋಟೋಗಳ ಮೂಲಕವೂ ತಮ್ಮ ದೇಹಸಿರಿಯನ್ನು ಪ್ರದರ್ಶಿಸುತ್ತಿರುತ್ತಾರೆ. ಇದೀಗ ಅಂಥದ್ದೇ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ ಕೃಷ್ಣ.
     
     
    ಟೈಗರ್ ಶ್ರಾಫ್​ ತಂಗಿಯ ಬಿಕಿನಿ ಬಿನ್ನಾಣ; ಬೋಲ್ಡ್ ಲುಕ್​ನಲ್ಲಿ ‘ಕೃಷ್ಣ’ ಸುಂದರಿ
     
    ಜಾಕಿ ಶ್ರಾಫ್​ ಪುತ್ರಿ, ಟೈಗರ್ ಶ್ರಾಫ್ ಸಹೋದರಿಯಾಗಿರುವ ಕೃಷ್ಣ ಶ್ರಾಫ್​ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳದಿದ್ದರೂ, ಗ್ಲಾಮರ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ಫಿಟ್​ನೆಸ್​ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಕೃಷ್ಣ, ಸಿಕ್ಸ್ ಪ್ಯಾಕ್​ ಆ್ಯಬ್ಸ್ ಸಹ ಹೊಂದಿದ್ದು, ಅಂಥ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾ ವೇದಿಕೆ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 
     
     
    ಟೈಗರ್ ಶ್ರಾಫ್​ ತಂಗಿಯ ಬಿಕಿನಿ ಬಿನ್ನಾಣ; ಬೋಲ್ಡ್ ಲುಕ್​ನಲ್ಲಿ ‘ಕೃಷ್ಣ’ ಸುಂದರಿ
     
    ಸದ್ಯ ತಮ್ಮದೇ ಎಂಎಂಎ ಸೆಂಟರ್ ತೆರೆದಿದ್ದು, ಅದರ ಮೂಲಕ ಫಿಟ್​ನೆಸ್​ ಸೇರಿ ಹಲವು ರೀತಿಯ ತರಬೇತಿಯನ್ನು ನೀಡುತ್ತಿದ್ದಾರೆ. ಜಿಮ್ನಾಸ್ಟಿಕ್, ಯೋಗ, ಜಿಮ್​ ಹೀಗೆ ಹಲವು ಬಗೆಯ ತರಬೇತಿ ನೀಡುವ ಕೆಲಸದಲ್ಲಿ ಕೃಷ್ಣ ತೊಡಗಿಸಿಕೊಂಡಿದ್ದಾರೆ. 
    ಟೈಗರ್ ಶ್ರಾಫ್​ ತಂಗಿಯ ಬಿಕಿನಿ ಬಿನ್ನಾಣ; ಬೋಲ್ಡ್ ಲುಕ್​ನಲ್ಲಿ ‘ಕೃಷ್ಣ’ ಸುಂದರಿ

    ಪ್ರಭಾಸ್ ಚಿತ್ರದಲ್ಲಿ 10ಕ್ಕೂ ಅಧಿಕ ಬಾಲಿವುಡ್ ನಟರು!; ತಂಡದ ಕಲಾವಿದರ ಸಂಭಾವನೆಯೇ 200 ಕೋಟಿ ರೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts