More

    ಕೆ.ಆರ್.ಅನರ್ಘ್ಯ ಪೂವಯ್ಯಗೆ ತೃತೀಯ ಸ್ಥಾನ

    ಸೋಮವಾರಪೇಟೆ: ಕೇರಳದಲ್ಲಿ ಇತ್ತೀಚೆಗೆ ನಡೆದ 46ನೇ ಇಂಟರ್‌ನ್ಯಾಷನಲ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ 7 ವರ್ಷ ವಯೋಮಾನ ವಿಭಾಗದಲ್ಲಿ ಸೋಮವಾರಪೇಟೆ ಸಮೀಪದ ಕಿರಗಂದೂರು ಗ್ರಾಮದ ಕೆ.ಆರ್.ಅನರ್ಘ್ಯ ಪೂವಯ್ಯ ತೃತೀಯ ಸ್ಥಾನ ಗಳಿಸಿದ್ದಾಳೆ.

    ಈಕೆ ಕಿರಗಂದೂರಿನ ರೋಷನ್ ಹಾಗೂ ಚೈತ್ರಾ ದಂಪತಿ ಪುತ್ರಿ. ಇಲ್ಲಿನ ಕ್ರಿಯೇಟಿವ್ ಅಕಾಡೆಮಿಯ 2ನೇ ತರಗತಿ ವಿದ್ಯಾರ್ಥಿ. ಐಗೂರಿನಲ್ಲಿ ಕರಾಟೆ ಶಿಕ್ಷಕ ಸುದರ್ಶನ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts