More

    ಚೀನಾದಲ್ಲಿ ಆರಂಭವಾಗಿದೆ ಅಸಹ್ಯ ಎನಿಸುವ ಹೊಸ ಡೇಟಿಂಗ್​ ಸಂಸ್ಕೃತಿ: ಮೊದಲ ಭೇಟಿಯಲ್ಲೇ ಇದನ್ನು ಮಾಡಬೇಕಂತೆ…

    ಬೀಜಿಂಗ್​: ಡೇಟಿಂಗ್​ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದ್ದು, ಮದುವೆಗೂ ಮುನ್ನ ಜೀವನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಡೇಟಿಂಗ್​ ಉತ್ತಮ ಆಯ್ಕೆ ಎಂದು ಕೆಲವರು ಭಾವಿಸಿದ್ದಾರೆ. ಹೀಗಾಗಿ ದಂಪತಿ ಹೊರಗೆ ಹೋಗಬಹುದು ಮತ್ತು ಒಟ್ಟಿಗೆ ಸಮಯ ಕಳೆಯಬಹುದಾಗಿದೆ.

    ಇದೀಗ ಚೀನಾದಲ್ಲಿ ಹೊಸ ಡೇಟಿಂಗ್​ ಸಂಸ್ಕೃತಿ ಆರಂಭವಾಗಿದ್ದು, ದಿನೇದಿನೆ ಖ್ಯಾತಿ ಪಡೆದುಕೊಳ್ಳುತ್ತಿದೆ. ಮೊದಲ ಭೇಟಿಯಲ್ಲಿ ಅಪರಿಚಿತರ ಜೊತೆ ಕಿಸ್​ ಮಾಡುವ ಮೂಲಕ ಪರಿಚಯಿಸಿಕೊಳ್ಳುವುದು ಈ ಡೇಟಿಂಗ್​ನ ವಿಧಾನವಾಗಿದೆ. ಇದಕ್ಕೆ ಚೀನಾದಲ್ಲಿ “ಸುಯಿ ಯು” ಎಂದು ಹೆಸರಿಸಲಾಗಿದೆ. ಇಲ್ಲಿ ಮೊದಲ ಚುಂಬನಕ್ಕಿಂತ ಹೆಚ್ಚೇನೂ ಇಲ್ಲ. ಅದರ ನಂತರವೇ ಅವರು ಅಪರಿಚಿತರಂತೆ ಮತ್ತೆ ಬೇರ್ಪಡಬೇಕು.

    ಆದಾಗ್ಯೂ, ಚೀನಾದಲ್ಲಿ ಎಲ್ಲರೂ ಈ ಚುಂಬನ ಸಂಸ್ಕೃತಿಗೆ ಬೆಂಬಲ ನೀಡುತ್ತಿಲ್ಲ. ದೊಡ್ಡ ವರ್ಗದ ಜನರು ಇದನ್ನು ವಿರೋಧಿಸುತ್ತಿದ್ದಾರೆ. ಅಪರಿಚಿತರನ್ನು ಚುಂಬಿಸುವ ಮೂಲಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ರೋಗಗಳು ಹರಡಲು ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಇನ್ನೂ ಕೋವಿಡ್ ಜಯಿಸದ ಚೀನಾದ ಜನರಿಗೆ ಹೆಚ್ಚಿನ ತೊಂದರೆಗಳಿಗೆ ಕಾರಣವಾಗುತ್ತದೆ ಎಂದು ಅವರು ಭಯಪಡುತ್ತಾರೆ. (ಏಜೆನ್ಸೀಸ್​)

    ಇಮ್ರಾನ್ ಖಾನ್ ಆಡಿಯೋ ಲೀಕ್​: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…

    ಮುಂಬರುವ IPL ಹರಾಜಿನಲ್ಲಿ ಈ ಇಬ್ಬರು ಆಟಗಾರರನ್ನು ಟಾರ್ಗೆಟ್​ ಮಾಡಲು ಮುಂಬೈಗೆ ಮಂಜ್ರೇಕರ್ ಸಲಹೆ​

    ವಿದ್ಯಾರ್ಥಿ ಹಂತಕನ ಬಂಧನ: ಶಿಕ್ಷಕಿ ಮೇಲಿನ ಅತಿರೇಕದ ಪ್ರೇಮವೇ ಕೊಲೆಗೆ ಕಾರಣ? ವಾಟ್ಸ್​ಆ್ಯಪ್​ನಲ್ಲಿದೆ ರಹಸ್ಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts