ಮುಂಬರುವ IPL ಹರಾಜಿನಲ್ಲಿ ಈ ಇಬ್ಬರು ಆಟಗಾರರನ್ನು ಟಾರ್ಗೆಟ್​ ಮಾಡಲು ಮುಂಬೈಗೆ ಮಂಜ್ರೇಕರ್ ಸಲಹೆ​

ನವದೆಹಲಿ: ಹಲವು ಬಾರಿ ಟ್ರೋಫಿ ಗೆಲ್ಲುವ ಮೂಲಕ ದಾಖಲೆ ಬರೆದಿರುವ ಬಲಿಷ್ಠ ಮುಂಬೈ ಇಂಡಿಯನ್ಸ್​ ತಂಡ ಕಳೆದ ಐಪಿಎಲ್​ ಸೀಸನ್​ನಲ್ಲಿ ಪ್ಲೇಆಫ್​ ಹಂತಕ್ಕೇರಲು ವಿಫಲವಾಯಿತು. ಘಟಾನುಘಟಿ ಆಟಗಾರರಿದ್ದರೂ ಹೀನಾಯವಾಗಿ ಸೋಲುವ ಮೂಲಕ ಭಾರಿ ಅವಮಾನ ಎದುರಿಸಿತು. ಈಗ ಮತ್ತೆ ಉತ್ತಮ ತಂಡ ರಚಿಸುವ ಭರವಸೆ ಹೊಂದಿರುವ ಮುಂಬೈ ತಂಡ, 2023ರಲ್ಲಿ ನಡೆಯಲಿರುವ ಐಪಿಎಲ್​ ಹರಾಜಿಗೂ ಮುನ್ನ 13 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ರೋಹಿತ್ ಶರ್ಮ ನೇತೃತ್ವದ ತಂಡವು ಐಪಿಎಲ್-2022 ಸೀಸನ್​ನಲ್ಲಿ ಉತ್ತಮ ಆರಂಭ ಕಂಡರೂ ಅಂತಿಮವಾಗಿ ಪಂದ್ಯಾವಳಿಯಲ್ಲಿ … Continue reading ಮುಂಬರುವ IPL ಹರಾಜಿನಲ್ಲಿ ಈ ಇಬ್ಬರು ಆಟಗಾರರನ್ನು ಟಾರ್ಗೆಟ್​ ಮಾಡಲು ಮುಂಬೈಗೆ ಮಂಜ್ರೇಕರ್ ಸಲಹೆ​