More

    Photos: ಸುದೀಪ್ ಕನಸಿನ ಶಾಂತಿನಿವಾಸ ವೃದ್ಧಾಶ್ರಮ ಇಲ್ಲಿ ತಲೆಎತ್ತಲಿದೆ…

    ಈಗಾಗಲೇ ಶಾಲೆಗಳನ್ನು ದತ್ತು ಪಡೆಯುವ ಕೆಲಸಗಳ ಜತೆಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಿಚ್ಚ ಸುದೀಪ್, ವೃದ್ಧಾಶ್ರಮ ತೆರೆಯಲಿದ್ದಾರೆಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಇದೀಗ ಜನ್ಮದಿನದ ಪ್ರಯುಕ್ತ ಸುದೀಪ್ ಪತ್ನಿ ಪ್ರಿಯಾ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ನಿಗದಿಪಡಿಸಿರುವ ಜಾಗದಲ್ಲಿ ವೃದ್ಧಾಶ್ರಮ ಕಟ್ಟಡ ನಿರ್ವಣಕ್ಕೆ ಬುಧವಾರ ಗುದ್ದಲಿಪೂಜೆ ನೆರವೇರಿಸಿದ್ದಾರೆ. ವಿಶೇಷ ಏನೆಂದರೆ ಈ ಹಿಂದೆ ಸುದೀಪ್ ತಾವೇ ನಟಿಸಿದ್ದ ಶಾಂತಿನಿವಾಸ ಚಿತ್ರದ ಶೀರ್ಷಿಕೆಯನ್ನೇ ಈ ವೃದ್ಧಾಶ್ರಮಕ್ಕೆ ಇಡಲಾಗಿದೆ. ಆ ವಿಶೇಷ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts