

ನವದೆಹಲಿ: ಟ್ವಿಟರ್‌ಗೆ ಇದೀಗ ಅಸಾಧಾರಣ ಪ್ರತಿಸ್ಪರ್ಧಿಯೊಂದು ಎದುರಾಗಿದೆ. ಫೇಸ್ಬುಕ್ನ ಮಾತೃಸಂಸ್ಥೆ ಮೆಟಾ, ಥ್ರೆಡ್ಸ್ ಎನ್ನುವ ಹೊಸ ಆ್ಯಪ್ ಬಿಡುಗಡೆ ಮಾಡಿದ್ದು ಇದು ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನ ಹೈಬ್ರಿಡ್ ರೂಪದಂತಿದೆ.
ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ನಲ್ಲಿ ಬಿಡುಗಡೆಗೊಂಡ ಎರಡೇ ಗಂಟೆಗಳಲ್ಲಿ 'ಥ್ರೆಡ್ಸ್' ಆ್ಯಪ್, 20 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ. ಥ್ರೆಡ್ಸ್, ಪಠ್ಯ-ಆಧಾರಿತ ಸಂಭಾಷಣೆ ಅಪ್ಲಿಕೇಶನ್ ಜನರು ನೈಜ ಸಮಯದಲ್ಲಿ ಆ ಸಂದೇಶಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅನುಮತಿಸುತ್ತದೆ. ಆದಾಗ್ಯೂ, ಇದು Twitter ಗಿಂತ ಕೆಲವು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದೆ. ಅವು ಇಂತಿವೆ: