More

    VIDEO | ಕರ್ತವ್ಯ ನಿರತ ಪೊಲೀಸ್​ಗೆ ಸೆಲ್ಯೂಟ್ ಮಾಡಿದ ಬಾಲಕಿ; ಪುಟ್ಟ ಹುಡುಗಿಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು

    ಕೊಚ್ಚಿ: ಕೇರಳ ರಾಜ್ಯ ಪೊಲೀಸರು ತಮ್ಮ ಅಧಿಕೃತ ಇನ್ಸ್​​ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ. ಕೇರಳ ಪೊಲೀಸರು ಹಂಚಿಕೊಂಡಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಕರ್ತವ್ಯ ನಿರತ ಪೊಲೀಸರೊಬ್ಬರಿಗೆ ಸೆಲ್ಯೂಟ್ ಮಾಡುವುದನ್ನು ಕಾಣಬಹುದು.

     

    View this post on Instagram

     

    A post shared by Kerala Police (@kerala_police)

    ಕಾರಿನ ಪಕ್ಕದಲ್ಲಿ ನಿಂತಿದ್ದ ಪೊಲೀಸರ ಬಳಿಗೆ ಬಾಲಕಿ ಓಡಿ ಬಂದು ನಗುತ್ತಾ ಸೆಲ್ಯೂಟ್ ಮಾಡಿ ಗೌರವ ಸೂಚಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಅಧಿಕಾರಿಯೂ ಮರು ಸೆಲ್ಯೂಟ್‌ನೊಂದಿಗೆ ಮಾಡುತ್ತಾನೆ. ಈ ವೇಳೆ ಬಾಲಕಿ ಸಂತಸಗೊಳ್ಳುತ್ತಾಳೆ. ಇದನ್ನೂ ಓದಿ: ಲವ್ ಜಿಹಾದ್ ಕುರಿತು ಜಾಗೃತಿ ಅಭಿಯಾನ; ದೇವಸ್ಥಾನಕ್ಕೆ ಬಂದ ಮಹಿಳೆಯರಿಗೆ ಕರಪತ್ರ ವಿತರಿಸಿದ ಹಿಂದು ಪರ ಸಂಘಟನೆ ಕಾರ್ಯಕರ್ತರು

    ಕೇರಳ ಪೊಲೀಸರು ಹಂಚಿಕೊಂಡಿರುವ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕ ಮಂದಿ ಗೌರವ ಸೂಚಿಸಿರುವುದನ್ನು ಕೊಂಡಾಡಿದ್ದಾರೆ. ಜತೆಗೆ ಜನರ ರಕ್ಷಣೆಗಾಗಿ ಸದಾ ಸೇವೆಯಲ್ಲಿರುವ ಪೊಲೀಸರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಬಹತೇಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ದೂರು ನೀಡಲು ಬಂದಿದ್ದ ಮಹಿಳೆ ಜತೆ ಅಸಭ್ಯ ವರ್ತನೆ ಪ್ರಕರಣ; ಕೊಡಿಗೆಹಳ್ಳಿ ಇನ್ಸ್​ಪೆಕ್ಟರ್ ಅಮಾನತು

    VIDEO | ನಾನು ಧರಿಸಿರುವ ಬ್ಲೌಸ್ ಯಾವುದರಿಂದ ಸಿದ್ಧಪಡಿಸಿದೆ? ಪ್ರಶ್ನೆ ಹರಿಬಿಟ್ಟ ಉರ್ಫಿ ಜಾವೇದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts