VIDEO | ನಾನು ಧರಿಸಿರುವ ಬ್ಲೌಸ್ ಯಾವುದರಿಂದ ಸಿದ್ಧಪಡಿಸಿದೆ? ಪ್ರಶ್ನೆ ಹರಿಬಿಟ್ಟ ಉರ್ಫಿ ಜಾವೇದ್

ನವದೆಹಲಿ: ಉರ್ಫಿ ಜಾವೇದ್ ಧರಿಸುವ ಚಿತ್ರ-ವಿಚಿತ್ರ ಉಡುಪಿನ ಕಾರಣಕ್ಕಾಗಿ ಆಗಾಗ್ಗೇ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸಂತಸದಿಂದಲೇ ಮಾತನಾಡುವ ಉರ್ಫಿ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಾನು ಡ್ರೆಸ್​ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಹೇಳಿಕೊಂಡಿದ್ದಳು. ಇದಕ್ಕಾಗಿ ಈಕೆಯನ್ನು ಫ್ಯಾಷನ್​ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ.           View this post on Instagram                 … Continue reading VIDEO | ನಾನು ಧರಿಸಿರುವ ಬ್ಲೌಸ್ ಯಾವುದರಿಂದ ಸಿದ್ಧಪಡಿಸಿದೆ? ಪ್ರಶ್ನೆ ಹರಿಬಿಟ್ಟ ಉರ್ಫಿ ಜಾವೇದ್