More

    VIDEO | ನಾನು ಧರಿಸಿರುವ ಬ್ಲೌಸ್ ಯಾವುದರಿಂದ ಸಿದ್ಧಪಡಿಸಿದೆ? ಪ್ರಶ್ನೆ ಹರಿಬಿಟ್ಟ ಉರ್ಫಿ ಜಾವೇದ್

    ನವದೆಹಲಿ: ಉರ್ಫಿ ಜಾವೇದ್ ಧರಿಸುವ ಚಿತ್ರ-ವಿಚಿತ್ರ ಉಡುಪಿನ ಕಾರಣಕ್ಕಾಗಿ ಆಗಾಗ್ಗೇ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸಂತಸದಿಂದಲೇ ಮಾತನಾಡುವ ಉರ್ಫಿ, ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಾನು ಡ್ರೆಸ್​ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಹೇಳಿಕೊಂಡಿದ್ದಳು. ಇದಕ್ಕಾಗಿ ಈಕೆಯನ್ನು ಫ್ಯಾಷನ್​ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Uorfi (@urf7i)

    ನಟಿ ಉರ್ಫಿ ಜಾವೇದ್​ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸದಾ ಸೆನ್ಸೇಷನ್ ಆಗುವಂತಗ ಬಟ್ಟೆಗಳನ್ನು ಧರಿಸಿ ಫೋಟೋಗಳನ್ನು ಇಂಟರ್ನೆಟ್​ನಲ್ಲಿ ಹರಿಬಿಡುತ್ತಾರೆ. ಅಲ್ಲದೇ ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗಲೂ, ವಿಚಿತ್ರ ವಿನ್ಯಾಸದ ಬಟ್ಟೆ ಧರಿಸುತ್ತಾರೆ. ಇದೀಗ ಉರ್ಫಿ ಜಾವೇದ್ ಕಿವಿ ಹಣ್ಣಿನಿಂದ ಸಿದ್ಧಪಡಿಸಿದ ಬ್ಲೌಸ್​ ಧರಿಸಿ ಸುದ್ದಿಯಾಗಿದ್ದಾರೆ.

    ಕಿವಿ ಹಣ್ಣಿನಿಂದ ಸಿದ್ಧಪಡಿಸಿದ ಬ್ಲೌಸ್​ ಧರಿಸಿ ಉರ್ಫಿ ಜಾವೇದ್ ತಮ್ಮ ಇನ್ಸ್​ಟಾಗ್ರಾಂನಲ್ಲಿ ರೀಲ್ಸ್ ಹಂಚಿಕೊಂಡಿದ್ದಾರೆ. ಸದ್ಯ ಈ ರೀಲ್ಸ್ ಸಾಕಷ್ಟು ವೈರಲ್ ಆಗುತ್ತಿದ್ದು, ಚಿತ್ರ-ವಿಚಿತ್ರ ಕಮೆಂಟ್​ಗಳು ಬರುತ್ತಿವೆ. ಜತೆಗೆ ನಾನು ಧರಿಸಿರುವ ಬ್ಲೌಸ್ ಯಾವುದರಿಂದ ಸಿದ್ಧಪಡಿಸಿರುವುದು ಎಂದು ಅಭಿಮಾನಿಗಳಲ್ಲಿ ಪ್ರಶ್ನೆಯನ್ನೂ ಕೇಳಿದ್ದಾರೆ.

    VIDEO| ಉರ್ಫಿ ಜಾವೇದ್ ಹೊಸ ಅವತಾರ; ಮೈಮುಚ್ಚಿಕೊಳ್ಳಲು ಹಾವನ್ನೇ ಬಳಸಿದ ನಟಿ!

    ಈ ದೇಶದಲ್ಲಿ ಇನ್ಮುಂದೆ ಮಕ್ಕಳ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಬಾರದಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts