More

    ಈ ಪಾನೀಯವನ್ನು ದಿನಕ್ಕೆ 2 ಬಾರಿ ಕುಡಿದರೆ.. ಹೊಟ್ಟೆಯಲ್ಲಿರುವ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಬೊಜ್ಜು ಮತ್ತು ಹೊಟ್ಟೆಯ ಕೊಬ್ಬು ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು.

    ಈ ಪಾನೀಯವನ್ನು ದಿನಕ್ಕೆ 2 ಬಾರಿ ಕುಡಿದರೆ.. ಹೊಟ್ಟೆಯಲ್ಲಿರುವ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ...

    ದೇಹದ ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಲು ಕ್ಯಾಲೊರಿಗಳನ್ನು ಸುಡುವುದು ಅತ್ಯಗತ್ಯ ವಿರುತ್ತದೆ. ಕ್ಯಾಲೊರಿಗಳನ್ನು ಸುಡುವ ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದರಿಂದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

    ಈ ಪಾನೀಯವನ್ನು ದಿನಕ್ಕೆ 2 ಬಾರಿ ಕುಡಿದರೆ.. ಹೊಟ್ಟೆಯಲ್ಲಿರುವ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ...

    ಹಾಲಿನ ಟೀ ಬದಲಿಗೆ ಗ್ರೀನ್ ಟೀ ಕುಡಿಯಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಕೊಬ್ಬು ನಷ್ಟಕ್ಕೆ ಹಸಿರು ಚಹಾ ತುಂಬಾ ಉಪಯುಕ್ತವಾಗಿದೆ.

    ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಗ್ರೀನ್ ಟೀ ಕುಡಿಯಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಸಿರು ಚಹಾವು ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ಸುಡುತ್ತದೆ, ಆದರೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

    ಈ ಪಾನೀಯವನ್ನು ದಿನಕ್ಕೆ 2 ಬಾರಿ ಕುಡಿದರೆ.. ಹೊಟ್ಟೆಯಲ್ಲಿರುವ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ...

    ಬೆಳಿಗ್ಗೆ ಹಣ್ಣಿನ ಜ್ಯೂಸ್​​, ಹಸಿ ತರಕಾರಿ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಿ. ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್​​ನ ಶಕ್ತಿಯುತ ಮಿಶ್ರಣ ಮಾಡಿ ಜ್ಯೂಸ್​​ ಮಾಡಿ ಸೇವನೆ ಮಾಡಿ.

    ಬೆಳಿಗ್ಗೆ ಬಿಸಿ ನೀರಿಗೆ ಜೇನುತುಪ್ಪವನ್ನು ಹಾಕಿ ಸೇವನೆ ಮಾಡುತ್ತಿರಿ. ಈದು ಆರೋಗ್ಯಕ್ಕೆ ಒಳ್ಳೆಯದ್ದಾಗಿದೆ.

    ರಾತ್ರಿ ಬಟ್ಟೆ ಇಲ್ಲದೆ ಬೆತ್ತಲಾಗಿ ಮಲಗುವ ಅಭ್ಯಾಸ ಇದ್ಯಾ? ಹಾಗಿದ್ರೆ ಆರೋಗ್ಯಕ್ಕೆ ಒಳ್ಳೆಯದ್ದು ಬಿಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts