ಈ ದೇಶದಲ್ಲಿ ಇನ್ಮುಂದೆ ಮಕ್ಕಳ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಬಾರದಂತೆ!

ಫ್ರಾನ್ಸ್: ಖಾಸಗಿತನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಕ್ಕಳ ಫೋಟೋಗಳನ್ನು ಹೆತ್ತವರು ಹಂಚಿಕೊಳ್ಳಬಾರದು ಎಂದು ಹೊಸ ಕಾನೂನನ್ನು ಫ್ರಾನ್ಸ್​ ದೇಶ ಜಾರಿಗೊಳಿಸಿದೆ. ಒಂದು ವೇಳೆ ನಿಯಮ ಮುರಿದರೆ ಹೆತ್ತವರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸೂಚನೆ ನೀಡಿದೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ಯುವಕನನ್ನು ಹತ್ಯೆಗೈದ ಹಂತಕರು; ಪ್ರೀತಿಸಿ ವಿವಾಹವಾಗಿದ್ದೇ ಜೀವ ತೆಗೆಯಲು ಕಾರಣವಾ? ಫ್ರೆಂಚ್ ನ್ಯಾಶನಲ್ ಅಸೆಂಬ್ಲಿಯು ಸರ್ವಾನುಮತದಿಂದ ಅನುಮೋದಿಸಿದ ಕಾನೂನಿನ ಅಡಿಯಲ್ಲಿ, ದೇಶದಲ್ಲಿ ಹೆತ್ತವರು ಅನುಮತಿಯಿಲ್ಲದೆ ತಮ್ಮ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ … Continue reading ಈ ದೇಶದಲ್ಲಿ ಇನ್ಮುಂದೆ ಮಕ್ಕಳ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಬಾರದಂತೆ!