More

  ಅಮೆರಿಕದಲ್ಲಿ ನಡೆದ G20 ಸಭೆಯಲ್ಲಿ ಜಗದ್ಗುರು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ!

  ವಾಷಿಂಗ್ಟನ್ ಡಿಸಿ: ಇಂಡಿಯನ್ ಅಮೆರಿಕನ್ ಲೀಡರ್​ಶಿಪ್​ ಕಮಿಟಿಯ ಆಹ್ವಾನದ ಮೇರೆಗೆ ಅಮೆರಿಕದ ಸಂಸತ್ ಭವನದಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ G20 ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಅವರು ನೆರೆದಿದ್ದವರಿಗೆ ಆಶೀರ್ವಚನ ನೀಡಿದರು.

  ಅಮೆರಿಕದಲ್ಲಿ ನಡೆದ G20 ಸಭೆಯಲ್ಲಿ ಜಗದ್ಗುರು ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ!

  ಈ ಸಂದರ್ಭದಲ್ಲಿ ಮಿಚಿಗನ್ ರಾಜ್ಯದ ಫೆಡರಲ್ ಕಾಂಗ್ರೆಸ್ ಮ್ಯಾನ್ ಶ್ರೀ ತನೆದಾರ್, ಶಿಕಾಗೋ ರಾಜ್ಯದ ಫೆಡರಲ್ ಕಾಂಗ್ರೆಸ್ ಮ್ಯಾನ್ ಶ್ರೀ ರಾಜ ಕೃಷ್ಣಮೂರ್ತಿ ಯುಎಸ್, ಕ್ಯಾಲಿಫೋರ್ನಿಯ ರಾಜ್ಯದ ಸೆನಟರ್ ಶ್ರೀ ರೋಕನ್ನ ಸೇರಿದಂತೆ ಅನೇಕ ಸೆನಟರ್ ಹಾಗೂ ಅಮೆರಿಕ ಮತ್ತು ಭಾರತೀಯ ಪ್ರತಿನಿಧಿಗಳು ಭಾಗವಹಿಸಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts