PHOTO VIRAL | ಸ್ಯಾಂಡಲ್​ವುಡ್​ ನಟರನ್ನು ಮಹಾಭಾರತದ ಪಾತ್ರಗಳಂತೆ ಚಿತ್ರಿಸಿದ AI!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳು ಹೆಚ್ಚಾಗುತ್ತಿದ್ದು ಇತ್ತೀಚಿನ ಈ ಪ್ರವೃತ್ತಿಗೆ ಹೊಸ ಸೇರ್ಪಡೆ ‘ಆದಿಪುರುಷ’ ಚಿತ್ರ. ಇದಲ್ಲದೆ, ರಾಜಮೌಳಿ ಮತ್ತು ಅಮೀರ್ ಖಾನ್​ರಂತಹ ಸಿನಿಮಾ ರಂಗದ ಹಿರಿಯರು, ಮಹಾಭಾರತವನ್ನು ಬೆಳ್ಳಿತೆರೆಗೆ ತರಲು ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ಈಗ ಉದ್ಭವಿಸುವ ಪ್ರಶ್ನೆ, ಮಹಾಭಾರತದ ಮಹಾಕಾವ್ಯವನ್ನು ಚಲನಚಿತ್ರವಾಗಿ ಮಾಡುವ ಸವಾಲನ್ನು ಕನ್ನಡ ಚಿತ್ರರಂಗ ತೆಗೆದುಕೊಂಡರೆ, ಯಾವ ಪಾತ್ರಕ್ಕೆ ನಟ ಸೂಕ್ತವಾಗುತ್ತಾರೆ? ಸಾಧ್ಯತೆಗಳು ಕುತೂಹಲ ಕೆರಳಿಸುತ್ತಿದೆ. ಕೃತಕ ಬುದ್ಧಿಮತ್ತೆ ಬಂದಿರುವ ಕಾಲದಲ್ಲಿ ಸಿನಿ ಅಭಿಮಾನಿಗಳು … Continue reading PHOTO VIRAL | ಸ್ಯಾಂಡಲ್​ವುಡ್​ ನಟರನ್ನು ಮಹಾಭಾರತದ ಪಾತ್ರಗಳಂತೆ ಚಿತ್ರಿಸಿದ AI!