More

    ಇಲ್ಲಿ ಪೊಲೀಸ್​ ಹುದ್ದೆಗೆ ಸೇರುವ ಮುನ್ನ ಹುಡುಗಿಯರು ಕನ್ಯತ್ವ ಪರೀಕ್ಷೆಯಲ್ಲಿ ಪಾಸ್​ ಆಗ್ಲೇಬೇಕು!

    ಜಕಾರ್ತ: ಹುಡುಗಿಯರು ಪೊಲೀಸ್​ ಹುದ್ದೆಗೆ ಸೇರುವುದೆಂದರೆ ಅದು ಹೆಮ್ಮೆಯ ಸಂಗತಿ. ಪರಿಶ್ರಮ ಹಾಗೂ ಶ್ರದ್ಧೆಯಿಂದ ಓದಿ ಪರೀಕ್ಷೆ ಬರೆದರೆ ಯಶಸ್ಸು ಖಂಡಿತ ಸಿಗುತ್ತದೆ. ಆದರೆ, ಇಂಡೋನೇಷ್ಯಾದಲ್ಲಿ ಮಹಿಳೆಯರು ಪೊಲೀಸ್​ ಆಗುವುದೆಂದರೆ ಸುಲಭದ ಮಾತಲ್ಲ.

    ಹೌದು. ಇಂಡೋನೇಷ್ಯಾದಲ್ಲಿ ಪೊಲೀಸ್​ ಹುದ್ದೆಗೆ ಸೇರ ಬಯಸುವ 17 ರಿಂದ 22ನೇ ವಯಸ್ಸಿನವರೆಗೆ ಯಾವುದೇ ಮಹಿಳಾ ಅಭ್ಯರ್ಥಿಯು ಮದುವೆ ಆಗುವಂತಿಲ್ಲ ಮತ್ತು ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. ಅದರಲ್ಲೂ ವಿಶೇಷವಾಗಿ ಪೊಲೀಸ್​ ಆಗಬೇಕೆಂದರೆ ಮಹಿಳಾ ಅಭ್ಯರ್ಥಿಗಳು ಕನ್ಯತ್ವ ಪರೀಕ್ಷೆಯಲ್ಲಿ ಪಾಸ್​ ಆಗಲೇ ಬೇಕು.

    ಇದನ್ನೂ ಓದಿರಿ: ಪತಿಯ ಮರ್ಮಾಂಗಕ್ಕೆ ಜಾಡಿಸಿ ಒದ್ದ ಪತ್ನಿ: ಮದ್ವೆ ಸಮಾರಂಭದ ನಡುವೆಯೇ ಬಿತ್ತು ಹೆಣ!

    ಕನ್ಯತ್ವ ಪರೀಕ್ಷೆಯನ್ನು ಎರಡು ಬೆರಳು ಪರೀಕ್ಷೆ ಎಂದು ಕರೆಯಲಾಗುತ್ತದೆ. ಪೊಲೀಸರಿಗೆ ಪ್ರವೇಶ ಪಡೆಯಲು, ಮಹಿಳೆಯರು ತಮ್ಮ ಸೌಂದರ್ಯವನ್ನು ಆಯ್ಕೆ ಸಮಿತಿಯ ಮುಂದೆ ಪ್ರದರ್ಶಿಸಬೇಕಿದೆ.

    ಒಳಗೆ ಪ್ರವೇಶಿಸಿದ ಬೆರಳುಗಳ ಸಂಖ್ಯೆಯಿಂದ, ಮಹಿಳೆಯು ಸಕ್ರಿಯ ಲೈಂಗಿಕ ಜೀವನದಲ್ಲಿದ್ದಾರೆಯೇ ಎಂದು ವೈದ್ಯರು ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ. ವೈದ್ಯರ ವರದಿ ಮೇಲೆ ಮಹಿಳಾ ಅಭ್ಯರ್ಥಿಗಳ ಪೊಲೀಸ್​ ಹುದ್ದೆಯ ಭವಿಷ್ಯ ನಿರ್ಧಾರವಾಗುತ್ತದೆ. ಹೀಗಾಗಿ ಪೊಲೀಸ್​ ಹುದ್ದೆ ಬಯಸುವವರು ಕನ್ಯತ್ವ ಪರೀಕ್ಷೆಯನ್ನು ಎದುರಿಸಲೇಬೇಕಿದೆ. (ಏಜೆನ್ಸೀಸ್​)

    ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ. 58 ಮಹಿಳೆಯರು ಈ ವಯಸ್ಸಿನಲ್ಲೇ ಕನ್ಯತ್ವ ಕಳೆದುಕೊಂಡಿರುತ್ತಾರೆ..!

    ಮುಂದುವರೆದ ಅಧ್ಯಾಯ ಸಿನಿಮಾ ವಿಮರ್ಶೆ: ಕಳಚಿದ ಕೊಂಡಿಗಳ ಹುಡುಕಾಟದಲ್ಲಿ…

    ಉಪೇಂದ್ರ ಜತೆ ಹರಿಪ್ರಿಯಾ; ‘ಲಗಾಮ್​ಗೂ ಮುನ್ನ ಶಶಾಂಕ್ ಚಿತ್ರದಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts