More

    ಮೆಟ್ರೋದಲ್ಲಿ ಹುಡಿಗಿಯರ ‘ಕಾಮ’ದ ರಂಗಿನಾಟ! ವೀಡಿಯೋ ಕುರಿತು ಅಧಿಕಾರಿಗಳು ಹೇಳುವುದೇನು?

    ನವದೆಹಲಿ: ದೆಹಲಿ ಮೆಟ್ರೋದಲ್ಲಿ ಇಬ್ಬರು ಯುವತಿಯರು ಚಿತ್ರೀಕರಿಸಿರುವ ರಂಗಿನಾಟದ ರೀಲ್ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದು, ಇಬ್ಬರೂ ಕಾಮುಕಿಯರಂತೆ ಅಂಗಾಂಗ ಸ್ಪರ್ಷಿಸುತ್ತ ಬಣ್ಣ ಬಳಿದುಕೊಂಡಿದ್ದಾರೆ. ಕಾಮದಹನಕ್ಕೆ ಬದಲು ಕಾಮುತ್ತೇಜಿಸುವಂತೆ ವರ್ತಿಸಿರುವ ರೀಲ್​ ಮಾಡಿರುವ ಅವರ ಮೇಲೆ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸುತ್ತಿದ್ದಂತೆ, ಮೆಟ್ರೋ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈ ವೀಡಿಯೋ ರಚಿಸಲು ಆಳವಾದ ತಂತ್ರಜ್ಞಾನವನ್ನು ಬಳಸಿರಬಹುದು ಎಂದು ಮೆಟ್ರೋ ರೈಲು ಕಾರ್ಪೊರೇಷನ್ ಹೇಳಿದೆ.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ಹೋಳಿ ಸಂಭ್ರಮ- ರಾಮಲಲ್ಲಾ ದರ್ಶನಕ್ಕೆ ಭಕ್ತಸಾಗರ

    ಇಂತಹ ವೀಡಿಯೋ ಮೆಟ್ರೋದಲ್ಲಿ ಮಾಡಿರುವ ಸಾಧಯತೆ ಕಡಿಮೆ. @ThePerilousGirl ಹ್ಯಾಂಡಲ್ ಹೊಂದಿರುವ ಟ್ವಿಟ್ಟರ್ ಬಳಕೆದಾರರು ರೀಲ್‌ನ ಸೃಷ್ಟಿಕರ್ತೆ ಎನ್ನಲಾಗಿದೆ. ತಾನು ದೆಹಲಿಯ 22 ವರ್ಷದ ಪ್ರೀತಿ ಮೋರಿಯಾ ಎಂದು ಹೇಳಿಕೊಂಡಿದ್ದಾಳೆ. ಈಕೆ ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಇದೇ ರೀತಿಯ ವೀಡಿಯೋಗಳನ್ನು ಹರಿಬಿಡುತ್ತಿರುತ್ತಾಳೆ ಎನ್ನಲಾಗಿದೆ. ಆದರೆ ಈ ಖಾತೆ ಎಷ್ಟು ಮಾತ್ರ ಸರಿ ಇದೆ ಎಂಬುದನ್ನು ಇನ್ನಷ್ಟೇ ಪರಿಶೀಲಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನು ಈಕೆಯ ಫೇಸ್‌ಬುಕ್‌ನಲ್ಲಿ 1.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾಳೆ. ಅದೇ ರೀತಿ ಇನ್‌ಸ್ಟಾಗ್ರಾಮ್‌ನಲ್ಲಿ 3ಲಕ್ಷ 6 ಸಾವಿರ ಅನುಯಾಯಿಗಳನ್ನು ಹೊಂದಿದ್ದಾಳೆ ಎಂದು ಹೇಳಲಾಗುತ್ತದೆ.

    ಮತ್ತೊಬ್ಬ ಹುಡುಗಿ ಯಾರು?: “ವೀಡಿಯೊದಲ್ಲಿರುವ ಮತ್ತೊಬ್ಬ ಹುಡುಗಿ ‘ವಿನೀತಾ’. ಆಕೆಯ ಇನ್‌ಸ್ಟಾಗ್ರಾಮ್ ಖಾತೆಯು 41.6k ಅನುಯಾಯಿಗಳನ್ನು ಹೊಂದಿದೆ” ಎಂದು @ThePerilousGirl ರೀಲ್‌ನಲ್ಲಿ ಎರಡನೇ ಪ್ರದರ್ಶಕಿಯ ಬಗ್ಗೆ ಟ್ವೀಟ್ ಮಾಡಲಾಗಿದೆ.

    ವೀಡಿಯೋದಲ್ಲಿ ಏನಿದೆ?:
    ವೀಡಿಯೊದಲ್ಲಿ ಇಬ್ಬರು ಹುಡುಗಿಯರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಅವಿಸ್ಮರಣೀಯ ಹಾಡು ‘ಲಹುನ್ ಮುನ್ಹ್ ಲಗ್ ಗಯಾ’ ಗೆ ತಮ್ಮದೇ ಆದ ರೀಮೇಕ್ ಆವೃತ್ತಿಯಲ್ಲಿ, ಪರಸ್ಪರ ಬಣ್ಣ ಹಚ್ಚಿಕೊಳ್ಳುತ್ತಾರೆ. ಮೊದಲು ಕೆನ್ನೆ ಬಳಿಕ ಎದೆ, ಹೊಟ್ಟೆ ಸೇರಿದಂತೆ ಸಿಕ್ಕಸಿಕ್ಕ ಕಡೆ ಬಣ್ಣ ಹಚ್ಚಿಕೊಂಡು ಪರಸ್ಪರ ಆಲಿಂಗಿಸಿಕೊಳ್ಳುತ್ತಾರೆ. ಆಗ ಕಾಮೋದ್ರಿಕ್ತರಾದಂತೆ ಒಬ್ಬರ ಮೇಲೊಬ್ಬರು ಮಲುಗಿ ಅಂಗಾಂಗಗಳನ್ನು ಸ್ಪರ್ಷಿಸಿಕೊಳ್ಳುತ್ತಾರೆ. ಇದನ್ನು ಕೆಲವು ಸಹ ಪ್ರಯಾಣಿಕರು ಗಮನ ಹರಿಸದೆ ಕುಳಿತಿದ್ದರೆ, ಕೆಲವರು ಗಮನಿಸುತ್ತಿದ್ದಾರೆ.

    ಮೆಟ್ರೋದೊಳಗೆ ಈ ವೀಡಿಯೊದ ಚಿತ್ರೀಕರಣದ ಸತ್ಯಾಸತ್ಯತೆ ಕೂಡ ಅನುಮಾನಾಸ್ಪದವಾಗಿದೆ, ಏಕೆಂದರೆ ಈ ವಿಷಯವನ್ನು ರಚಿಸಲು ಆಳವಾದ ನಕಲಿ ತಂತ್ರಜ್ಞಾನವನ್ನು ಬಳಸಿರಬಹುದು. ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಹೇಳಿದೆ.

    “ಇಂತಹ ಚಿತ್ರೀಕರಣಗಳನ್ನು ನಡೆಸುತ್ತಿರುವುದನ್ನು ನೋಡಿದ ತಕ್ಷಣ ನಮಗೆ ತಿಳಿಸಲು ಸಹ ಪ್ರಯಾಣಿಕರನ್ನು ವಿನಂತಿಸುತ್ತೇವೆ. ಹೀಗಾದರೆ ಸಾರ್ವಜನಿಕರು ಮುಜುಗರ ಅನುಭವಿಸುವುದು ಮತ್ತು ಮೆಟ್ರೋಗೆ ಕೆಟ್ಟ ಹೆಸರು ಬರುವುದನ್ನು ತಪ್ಪಿಸಬಹುದು” ಎಂದು ಸಹ ಮೆಟ್ರೋ ತಿಳಿಸಿದೆ.

    ಇಸ್ರೇಲ್​ನಲ್ಲಿ ಹೋಳಿ, ಪುರಿಮ್ ಸಂಭ್ರಮ: ಟೆಲ್ ಅವಿವ್‌ನಲ್ಲಿ ಹಿಂದು- ಯಹೂದಿಗಳು ಒಟ್ಟಿಗೆ ಸೇರಿ ಆಚರಣೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts