ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ. 58 ಮಹಿಳೆಯರು ಈ ವಯಸ್ಸಿನಲ್ಲೇ ಕನ್ಯತ್ವ ಕಳೆದುಕೊಂಡಿರುತ್ತಾರೆ..!

ಲೈಂಗಿಕ ಕ್ರಿಯೆಯು ಜೀವನದ ಒಂದು ಭಾಗ. 30 ವರ್ಷದ ನಂತರ ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದವರಲ್ಲಿ ನೀವೂ ಇದ್ದರೆ, ನೀವು ತುಂಬಾ ಸಣ್ಣ ಗುಂಪಿನ ಭಾಗವಾಗಿದ್ದೀರಿ ಎಂದರ್ಥ. ಏಕೆಂದರೆ, 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಶೇ. 90 ರಷ್ಟು ಮಂದಿ 30 ವರ್ಷಕ್ಕೂ ಮುಂಚೆಯೇ ಲೈಂಗಿಕತೆಯನ್ನು ಅನುಭವಿಸಿರುತ್ತಾರೆ. ವಾಸ್ತವವಾಗಿ ಭಾರತದಲ್ಲಿನ ಜನರು ಇತರ ದೇಶಗಳಿಗೆ ಹೋಲಿಸಿದರೆ ಚಿಕ್ಕ ವಯಸ್ಸಿನಲ್ಲಿಯೇ ಲೈಂಗಿಕ ಸಂಬಂಧ ಹೊಂದಿದ್ದಾರೆ. 25 ರಿಂದ 49 ವರ್ಷ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ … Continue reading ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ. 58 ಮಹಿಳೆಯರು ಈ ವಯಸ್ಸಿನಲ್ಲೇ ಕನ್ಯತ್ವ ಕಳೆದುಕೊಂಡಿರುತ್ತಾರೆ..!