ನವದೆಹಲಿ: ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಝೋರಂತಂಗ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್)ಗೆ ಆರು ಪಕ್ಷಗಳ ಮೈತ್ರಿಯ ರೂಪದಲ್ಲಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ಝಡ್ಪಿಎಂ) ತೀವ್ರ ಪೈಪೋಟಿ ನೀಡಿರುವುದನ್ನು ಮತಗಟ್ಟೆ ಸಮೀಕ್ಷೆಗಳು ತೋರಿಸಿವೆ. ಈ ಎರಡೂ ಬಣಗಳ ನಡುವೆ ಯಾರಾದರೂ ಅಧಿಕಾರಕ್ಕೆ ಬರಬಹುದಾಗಿದೆ.
2018ರ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಪಕ್ಷ ಎಂಎನ್‌ಎಫ್ ಕಿಟ್ಟಿಯಲ್ಲಿ 26 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿತ್ತು.
ಮಿಜೋರಾಂ ವಿಧಾನಸಭೆ ಚುನಾವಣೆ ಮತಗಟ್ಟೆ ಸಮೀಕ್ಷೆ
ಮಾಧ್ಯಮ ಸಂಸ್ಥೆ ಎಂಎನ್‌ಎಫ್ ಝಡ್ಪಿಎಂ ಕಾಂಗ್ರೆಸ್ ಬಿಜೆಪಿ
ಎಬಿಪಿ ನ್ಯೂಸ್- ಸಿ ವೋಟರ್ 15-21 12-18 2-8 0
ಇಂಟಿಯಾ ಟಿವಿ- ಸಿಎನ್ ಎಕ್ಸ್ 14-18 12-16 8-10 0-2
ಜನ್ ಕೀ ಬಾತ್ 10-14 15-25 5-9 0-2
ರಿಪಬ್ಲಿಕ್ ಟಿವಿ 17-22 7-12 7-10 1-2
ಟೈಮ್ಸ್ ನೌ- ಇಟಿಜಿ 14-18 10-14 9-13 0-2
ವಿವಿಧ ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ: ಛತ್ತೀಸ್ಗಢದಲ್ಲಿ ಮತ್ತೆ ಕಾಂಗ್ರೆಸ್ಗೆ ಅಧಿಕಾರ
ವಿವಿಧ ಮತಗಟ್ಟೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಜಯದ ತೂಗುಯ್ಯಾಲೆ
ವಿವಿಧ ಮತಗಟ್ಟೆ ಸಮೀಕ್ಷೆಗಳ ಅಂದಾಜು: ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ