ವಿವಿಧ ಮತಗಟ್ಟೆ ಸಮೀಕ್ಷೆಗಳ ಅಂದಾಜು: ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ

ನವದೆಹಲಿ: ವಿವಿಧ ಮತಗಟ್ಟೆ ಸಮೀಕ್ಷೆ ಪ್ರಕಾರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಗಳಿಸಲಿದೆ. ಆದರೂ, ಕೆಲ ಸಮೀಕ್ಷೆಗಳು ಕಾಂಗ್ರೆಸ್ ಜಯದ ಸಾಧ್ಯತೆ ತೋರಿಸಿಕೊಟ್ಟಿವೆ. ರಿಪಬ್ಲಿಕ್​ ಟಿವಿ, ಎಬಿಪಿ ನ್ಯೂಸ್​, ದೈನಿಕ ಭಾಸ್ಕರ; ಜನ್​ ಕೀ ಬಾತ್​; ಪಿ ಮಾರ್ಕ್​; ಟೈಮ್ಸ್​ ನೌ-ಇಟಿಜಿ, ಟಿವಿ 9 ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ದೊರೆಯಲಿವೆ. ಇಂಡಿಯಾ ಟುಡೇ ಆ್ಯಕ್ಸಿಸ್​ ಮೈ ಇಂಡಿಯಾ, ಇಂಡಿಯಾ ಟಿವಿ, ನ್ಯೂಸ್​ ಟುಡೆ- ಟುಡೇಸ್​ ಚಾಣಕ್ಯ, ಸಮೀಕ್ಷೆಯ ಪ್ರಕಾರ ಕಾಂಗ್ರೆಸ್​ ಮತ್ತು … Continue reading ವಿವಿಧ ಮತಗಟ್ಟೆ ಸಮೀಕ್ಷೆಗಳ ಅಂದಾಜು: ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ