More

    ಸಾಧಕರಿಗೆ ಸನ್ಮಾನ

    ಧಾರವಾಡ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಉತ್ತಮ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿರುವ ವಿದ್ಯಾಥಿರ್ಗಳಿಗೆ ಶಾಲೆ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
    ಧಾರವಾಡದ ಸವದತ್ತಿ ರಸ್ತೆಯ ಮ್ಯತ್ಯುಂಜಯ ನಗರದ ಜೆಎಸ್​ಎಸ್​ನ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ವಿದ್ಯಾಥಿರ್ಗಳಾದ ಸ್ನೇಹಾ ಹಿರೇಮಠ, ಹಷಿರ್ತಾ ಹೊಸೂರು, ಸೋಹಿಲ್​ ನದಾ ಅವರನ್ನು ಜೆಎಸ್​ಎಸ್​ ಕಾರ್ಯದಶಿರ್ ಡಾ. ಅಜಿತ ಪ್ರಸಾದ ಅಭಿನಂದಿಸಿದರು. ಪ್ರಾಚಾಯೆರ್ ತ್ರಿವೇಣಿ. ಆರ್​, ಮಹಾವೀರ ಉಪಾಧ್ಯೆ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts