More

    6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ

    ನವದೆಹಲಿ: ನವಜಾತ ಶಿಶುಗಳಲ್ಲಿ ಬಾಲದಂಥ ರಚನೆ ಅಪರೂಪಕ್ಕೊಮ್ಮೆ ಕೇಳಿಬರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಹೆಣ್ಣುಮಗುವಲ್ಲಿ 6 ಸೆಂ.ಮೀ. ಬಾಲ ಕಂಡುಬಂದಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

    ಬ್ರೆಜಿಲ್​ನಲ್ಲಿ ಜನಿಸಿದ ಹೆಣ್ಣು ಮಗುವೊಂದರಲ್ಲಿ 6 ಸೆಂ.ಮೀ. ಉದ್ದದ ಬಾಲದಂಥ ರಚನೆ ಕಂಡುಬಂದಿದೆ. ಅಪರೂಪದ ಜೆನೆಟಿಕ್ ಡಿಸಾರ್ಡರ್​ನಿಂದ ಕಂಡುಬರುವ ಈ ಬೆಳವಣಿಗೆಯನ್ನು ಸ್ಪೈನಾ ಬೈಫಿಡಾ ಎಂದು ಕರೆಯಲಾಗುತ್ತದೆ. ಬೆನ್ನುಹುರಿ ಸರಿಯಾಗಿ ಬೆಳವಣಿಗೆ ಕಾಣದೇ ಈ ರೀತಿ ಆಗುತ್ತದೆ ಎನ್ನಲಾಗಿದೆ.

    ಸ್ಪೈನ್ ಮತ್ತು ಪೆಲ್ವಿಸ್​ ಸಂಪರ್ಕಿಸುವ ಲಂಬೋಸ್ಯಾಕ್ರಲ್​ ಪ್ರದೇಶದಲ್ಲಿ ಈ ಬಾಲದಂಥ ರಚನೆ ಕಂಡುಬಂದಿದ್ದು, ಪರಿಣತ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಅದನ್ನು ತೆಗೆದುಹಾಕಿದ್ದಾರೆ. ಹ್ಯೂಮನ್ ಸೀಡೋ ಟೇಲ್ ಎನ್ನಲಾಗುವ ಇದು ಬಾಲದಂತೆ ಕಾಣಿಸುತ್ತದೆ. ಆದರೆ ಬೆನ್ನುಮೂಳೆಯ ಸಮಸ್ಯೆ ಅಥವಾ ಗಡ್ಡೆಯಿಂದಾಗಿ ಈ ರೀತಿ ಆಗುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

    6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ

    ಮಗುವಿಗೆ ಹಾಲು ಕುಡಿಸುತ್ತಿದ್ದ ಬಾಣಂತಿ ಕುಸಿದು ಬಿದ್ದು ಸಾವು!

    ಚುನಾವಣೆ ಮುಗಿಯುವವರೆಗೂ ರಾಜಕೀಯ ಪ್ರೇರಿತ ಕ್ರಿಕೆಟ್​ ಟೂರ್ನಮೆಂಟ್​​ಗಳಿಗೆ ನಿಷೇಧ; ಪಂದ್ಯಾವಳಿ ನಡೆಸಿದ್ರೆ ಕೇಸ್​!

    ಶೂಟ್ ಮಾಡಿ ಮಗನನ್ನೇ ಕೊಂದ; ತಂದೆಯ ಈ ದುಷ್ಕೃತ್ಯಕ್ಕೆ ಕಾರಣ ಇದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts