More

    ಹುಲಿ ಗಣತಿಗೆ ಹೋಗಿದ್ದ ಅರಣ್ಯ ರಕ್ಷಕಿ, ಹೆಣ್ಣು ಹುಲಿಗೆ ಬಲಿ; ಕರ್ತವ್ಯದಲ್ಲಿದ್ದಾಗಲೇ ಸಾವಿಗೀಡಾದ ಫಾರೆಸ್ಟ್ ಗಾರ್ಡ್​

    ಮಹಾರಾಷ್ಟ್ರ: ಇದು ವನ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುವವರೇ ವನ್ಯಪ್ರಾಣಿಗೆ ಬಲಿಯಾದಂಥ ದುರಂತ ಪ್ರಕರಣ. ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ದುಮಾನೆ ಎಂಬಾಕೆ ಮೃತಪಟ್ಟವರು.

    ಫಾರೆಸ್ಟ್ ಗಾರ್ಡ್​ ಆಗಿ ಕರ್ತವ್ಯದಲ್ಲಿದ್ದ ಇವರು ಅಖಿಲ ಭಾರತ ಹುಲಿ ಗಣತಿ ಕಾರ್ಯದಲ್ಲಿ ತೊಡಗಿದ್ದರು. ಆ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದ ಟಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಇವರು ಕರ್ತವ್ಯನಿರತರಾಗಿದ್ದರು.

    ಹುಲಿ ಗಣತಿಯ ಕಾರ್ಯದಲ್ಲಿ ತೊಡಗಿದ್ದ ಫಾರೆಸ್ಟ್ ಗಾರ್ಡ್ ಮೇಲೆ ಹೆಣ್ಣು ಹುಲಿಯೊಂದು ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಸ್ವಾತಿ ದುಮಾನೆ ಕೊನೆಯುಸಿರೆಳೆದಿದ್ದಾರೆ.

    ಹೆಂಡತಿಯನ್ನು ಕೊಲ್ಲಲು ಮೂವರನ್ನು ನೇಮಿಸಿದ, ಸಿಕ್ಕಿಬಿದ್ದಾಗ ಬಾಯ್ಬಿಟ್ಟ ಆ ಮತ್ತೊಬ್ಬಳ ವಿಷಯ; 20 ಸಲ ಇರಿದು ಕೊಂದ ಕಿಲ್ಲರ್ಸ್​…

    ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts