More

    ಸ್ಕೂಟರ್​-ಲಾರಿ ಡಿಕ್ಕಿ: ತಂದೆ-ತಂಗಿಯೊಂದಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

    ಚಾಮರಾಜನಗರ: ತಂದೆ ಹಾಗೂ ತಂಗಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿ, ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕು ಆಸ್ಪತ್ರೆ ಮುಂದೆ ಈ ಅಪಘಾತ ಸಂಭವಿಸಿದೆ.

    ಇದನ್ನೂ ಓದಿ: ಸಹೋದರಿಯರಿಬ್ಬರೂ ನೀರಲ್ಲಿ ಮುಳುಗಿ ಸಾವು; ಹತ್ತು ವರ್ಷದ ಅಕ್ಕನ ಕಣ್ಣೆದುರೇ ನೀರುಪಾಲಾದ ಬಾಲಕಿಯರು..!

    ಪ್ರಿಯಾ ಸ್ಥಳದಲ್ಲೇ ಸಾವಿಗೀಡಾಗಿರುವ ವಿದ್ಯಾರ್ಥಿನಿ. ತಂದೆ ರಾಜು ಹಾಗೂ ಇನ್ನೊಬ್ಬ ಮಗಳು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜು ತಮ್ಮ ಇಬ್ಬರು ಮಕ್ಕಳನ್ನು ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಈ ಅಪಘಾತ ಉಂಟಾಗಿದೆ. ಗುಂಡ್ಲುಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಹೋದರಿಯರಿಬ್ಬರೂ ನೀರಲ್ಲಿ ಮುಳುಗಿ ಸಾವು; ಹತ್ತು ವರ್ಷದ ಅಕ್ಕನ ಕಣ್ಣೆದುರೇ ನೀರುಪಾಲಾದ ಬಾಲಕಿಯರು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts