More

    Fact Check: ರಾಷ್ಟ್ರಧ್ವಜ ಖರೀದಿಸದಿದ್ದರೆ ರೇಷನ್ ಕೊಡಲ್ವಾ?; ಇಲ್ಲಿದೆ ಸತ್ಯಾಂಶ..

    ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಂಡಿದ್ದು, ಅದಕ್ಕಾಗಿ ಈಗಾಗಲೇ ಸಾಕಷ್ಟು ಧ್ವಜಗಳನ್ನು ತಯಾರಿಸಿ, ಸರ್ಕಾರದ ಕಡೆಯಿಂದಲೇ ಒದಗಿಸಲು ಕೂಡ ವ್ಯವಸ್ಥೆ ಮಾಡಲಾಗಿದೆ.

    ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ಅದು ಬಹುತೇಕ ವೈರಲ್ ಕೂಡ ಆಗಿದೆ. ‘ರಾಷ್ಟ್ರಧ್ವಜ ಖರೀದಿಸದೇ ಇದ್ದರೆ ರೇಷನ್ ಕೊಡಲ್ಲ, ಕೊಡಬಾರದು ಅಂತ ಸರ್ಕಾರ ಆದೇಶ ಹೊರಡಿಸಿದೆ’ ಎಂದು ವ್ಯಕ್ತಿಯೊಬ್ಬ ಈ ವಿಡಿಯೋದಲ್ಲಿ ಹೇಳಿದ್ದಾನೆ.

    ಈ ವಿಡಿಯೋ ಕುರಿತಂತೆ ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ (ಪಿಐಬಿ) ಫ್ಯಾಕ್ಟ್​ ಚೆಕ್​ ಮೂಲಕ ಸತ್ಯಾಂಶ ಹೊರಗೆಡಹಿದೆ. ‘ಇದು ಸುಳ್ಳು, ರಾಷ್ಟ್ರಧ್ವಜ ಖರೀದಿಸದೇ ಇದ್ದರೆ ರೇಷನ್ ಕೊಡುವುದಿಲ್ಲ ಎಂದು ಭಾರತ ಸರ್ಕಾರ ಹೇಳಿಲ್ಲ’ ಎಂದು ಪಿಐಬಿ ಸ್ಪಷ್ಟಪಡಿಸಿದೆ.

    ಹರ್​ ಘರ್ ತಿರಂಗ: ಅಂಚೆ ಮೂಲಕ ಮನೆಗೇ ಬರಲಿದೆ ರಾಷ್ಟ್ರಧ್ವಜ, ಬುಕಿಂಗ್​​ಗೆ ಯಾವತ್ತು ಕಡೇ ದಿನ?

    ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ಆತಂಕ; ಇಂದು-ನಾಳೆ ರಾತ್ರಿ ವಾಹನ ಸಂಚಾರ ಸಂಪೂರ್ಣ ನಿಷೇಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts