ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

ರಾಜಸ್ಥಾನ: ಇದು ವಿರಳಾತಿವಿರಳ ಪ್ರಕರಣ ಎಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಇಲ್ಲೊಂದು ದಂಪತಿ ತಮ್ಮ 70ನೇ ವಯಸ್ಸಿನ ಬಳಿಕ ತಂದೆ-ತಾಯಿಯಾದ ಖುಷಿಯನ್ನು ಅನುಭವಿಸಿದ್ದಾರೆ. ಅರ್ಥಾತ್, ಮದುವೆಯಾದ 54 ವರ್ಷಗಳ ಬಳಿಕ ಈ ಜೋಡಿಗೆ ಮಗುವಾಗಿದೆ. ಇಂಥದ್ದೊಂದು ಅಪರೂಪದ ಪ್ರಕರಣ ರಾಜಸ್ಥಾನದಲ್ಲಿ ಕಂಡುಬಂದಿದೆ. ರಾಜಸ್ಥಾನದ ಝುಂಝುನು ಎಂಬಲ್ಲಿನ ನುಹಾನಿಯಾ ಗ್ರಾಮದ ಮಾಜಿ ಯೋಧ ಗೋಪಿಚಂದ್ ಮತ್ತು ಚಂದ್ರಾವತಿ ಎಂಬವರೇ ಈ ವಿಶೇಷ ಪ್ರಕರಣ ದಂಪತಿ. ಗೋಪಿಚಂದ್ ಕಾಲಿಗೆ ಬಾಂಗ್ಲಾ ಯುದ್ಧದಲ್ಲಿ ಗುಂಡೇಟು ಬಿದ್ದು, ಗಾಯಗೊಂಡಿದ್ದರು. ಇವರಿಗೆ ಮಕ್ಕಳು ಆಗಿರಲಿಲ್ಲ. … Continue reading ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!