More

    ಕೃಷಿ ತೋಟಕ್ಕೆ ಆನೆ ದಾಳಿ, ಕೃಷಿ ನಾಶ

    ಸುಳ್ಯ: ಕಾಡಾನೆಗಳ ಹಿಂಡು ಕೃಷಿ ತೋಟಕ್ಕೆ ದಾಳಿ ನಡೆಸಿ, ಗಡಿಪ್ರದೇಶದ ಹಲವು ಕೃಷಿಕರ ಬೆಳೆ ನಾಶಗೊಳಿಸಿದ ಘಟನೆ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

    ಬೆಳ್ಳಿಪ್ಪಾಡಿಯ ಮೆನ್ನ ಎಂಬಲ್ಲಿ ಕಾಡಾನೆಗಳು ಕೃಷಿ ತೋಟಕ್ಕೆ ರಾತ್ರಿ ನುಗ್ಗಿ ದಾಂಧಲೆ ನಡೆಸಿ, ಮೆನ್ನದ ಗೋಪಾಲ ಪಾಟಾಳಿ, ರಮೇಶ್ ಭಟ್, ಆದಿತ್ಯ, ವಸಂತ ಗೌಡ, ಸುಧಾಕರ ರೈ, ಶಶಿಕುಮಾರ ರೈ, ಗಣೇಶ ಶರ್ಮಾ, ನಾರಾಯಣ ಪೂಜಾರಿ, ಜಗದೀಶ್ ರೈ ಮತ್ತಿತರರ ಕೃಷಿ ತೋಟಗಳಲ್ಲಿ ಬೆಳೆದ ಕೃಷಿ ಬೆಳೆಗಳನ್ನು ನಾಶಗೊಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts