More

    ಗುರುತಿಗೆ ಆಧಾರವಾಗಿ ಆಧಾರ್​ ಸ್ವೀಕರಿಸಲಿದ್ದೀರಾ?; ಹಾಗಿದ್ದರೆ ಯುಐಡಿಎಐ ನೀಡಿದ ಈ ಸೂಚನೆ ತಪ್ಪದೇ ಪಾಲಿಸಿ..

    ಬೆಂಗಳೂರು: ಆಧಾರ್ ಗುರುತಿನ ಸಂಖ್ಯೆ ಇಲ್ಲವೇ ಚೀಟಿಯನ್ನು ಗುರುತಿನ ದ್ಯೋತಕವಾಗಿ ನೀಡುವುದು ಸಾಮಾನ್ಯ. ಆದರೆ ಹಾಗೆ ಆಧಾರ್​ ಕಾರ್ಡನ್ನು ಗುರುತಿನ ಸಾಕ್ಷಿಯಾಗಿ ಸ್ವೀಕರಿಸುವ ಮುನ್ನ ಅದನ್ನು ಪರಿಶೀಲಿಸದೆ ತೆಗೆದುಕೊಳ್ಳಬಾರದು ಎಂಬುದಾಗಿ ಭಾರತದ ವಿಶೇಷ ಗುರುತಿನ ಪ್ರಾಧಿಕಾರ (ಯುಐಡಿಎಐ) ಸೂಚನೆ ನೀಡಿದೆ.

    ಗುರುತಿನ ಆಧಾರವಾಗಿ ಭೌತಿಕ ಅಥವಾ ವಿದ್ಯುನ್ಮಾನ ರೂಪದಲ್ಲಿ ಆಧಾರ್ ಸ್ವೀಕರಿಸುವ ಅದು ಅಸಲಿಯೇ ಎಂಬುದನ್ನು ಪರೀಕ್ಷಿಸಿಯೇ ಸ್ವೀಕರಿಸಬೇಕು. ವ್ಯಕ್ತಿ ಅಥವಾ ಯಾವುದೇ ಸಂಸ್ಥೆಯಿಂದ ಆಧಾರ್ ಬಂದರೂ ಆಗಲೂ ಅದನ್ನು ಪರಿಶೀಲಿಸಿಯೇ ಪರಿಗಣಿಸಬೇಕು ಎಂಬುದಾಗಿ ಯುಐಡಿಎಐ ಹೇಳಿದೆ.

    ಇಷ್ಟು ಮಾತ್ರವಲ್ಲದೆ ಅದನ್ನು ಹೇಗೆ ಪರಿಶೀಲಿಸಿಕೊಳ್ಳಬೇಕು ಎಂಬುದನ್ನೂ ಯುಐಡಿಎಐ ಹೇಳಿದೆ. ಆಧಾರ್​ ಯಾವುದೇ ರೂಪದಲ್ಲಿದ್ದರೂ ಅದರ ಮೇಲೆ ಕ್ಯೂಆರ್​​ ಕೋಡ್​ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಿ ನೋಡಿದರೆ ಆಧಾರ್ ಅಸಲಿಯೋ ನಕಲಿಯೋ ಎಂಬುದು ಸಾಬೀತಾಗುತ್ತದೆ. ಈ ರೀತಿ ಪರಿಶೀಲಿಸಿಯೇ ಗುರುತಿನ ಆಧಾರವಾಗಿ ಆಧಾರ್ ಪರಿಗಣಿಸಿ ಎಂದು ಯುಐಡಿಎಐ ತಿಳಿಸಿದೆ.

    ಗುರುತಿಗೆ ಆಧಾರವಾಗಿ ಆಧಾರ್​ ಸ್ವೀಕರಿಸಲಿದ್ದೀರಾ?; ಹಾಗಿದ್ದರೆ ಯುಐಡಿಎಐ ನೀಡಿದ ಈ ಸೂಚನೆ ತಪ್ಪದೇ ಪಾಲಿಸಿ..

    ಗುರುತಿಗೆ ಆಧಾರವಾಗಿ ಆಧಾರ್​ ಸ್ವೀಕರಿಸಲಿದ್ದೀರಾ?; ಹಾಗಿದ್ದರೆ ಯುಐಡಿಎಐ ನೀಡಿದ ಈ ಸೂಚನೆ ತಪ್ಪದೇ ಪಾಲಿಸಿ..

    ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

    ಅಂಬಿ ಇಲ್ಲದ ನಾಲ್ಕು ವರುಷ; ಪತಿಯ ನೆನೆದು ಸುಮಲತಾ ಹೇಳಿದ್ದು ಹೀಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts