More

    ಧರ್ಮ ದೈವ ತುಳು ಚಿತ್ರದ ಪೋಸ್ಟರ್ ಬಿಡುಗಡೆ



    ಮಂಗಳೂರು : ಬಿಡುಗಡೆಗೆ ಸಿದ್ದವಾಗಿರುವ ತುಳು ಚಲನಚಿತ್ರ ‘ ಧರ್ಮ ದೈವ‘ ದ ಪೋಸ್ಟರನ್ನು ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಬಿಡುಗಡೆಗೊಳಿಸಿದರು. ನಿರ್ಮಾಪಕ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ, ನಟ ರಮೇಶ್ ರೈ ಕುಕ್ಕುವಳ್ಳಿ , ಚಿತ್ರ ತಂಡದ ಭರತ್ ಶೆಟ್ಟಿ, ಕೌಶಿಕ್ ರೈ ಕುಂಜಾಡಿ, ಸುಧೀರ್ ಕುಮಾರ್ ಕಲ್ಲಡ್ಕ, ಧನುಷ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts